ಉತ್ತರ ಕನ್ನಡ: ತಮ್ಮ ವಿಭಿನ್ನ ಡಾನ್ಸ್ ಹಾಗೂ ಸ್ಟಂಟ್ಗಳಿಂದ ಅಭಿಮಾನಿಗಳನ್ನು ಸದಾ ರಂಜಿಸುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇದೀಗ ಮತ್ತೊಂದು ಜಬರ್ದಸ್ತ್ ಸ್ಟಂಟ್ನ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗೋಕರ್ಣದ ಬೀಚ್ ಬಳಿ ಪುನೀತ್ ಬ್ಯಾಕ್ ಫ್ಲಿಪ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಪ್ಪುನ ಈ ಜಬರ್ದಸ್ತ್ ಸ್ಟಂಟ್ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
Thanks to Gokarna for such a beautiful background pic.twitter.com/8vB9e3TOgb
— Puneeth Rajkumar (@PuneethRajkumar) January 9, 2021
Published On - 10:34 pm, Sat, 9 January 21