ಸಲಗನಿಗೆ ಸಿಕ್ತು ಸೂಪರ್ ‘ಪವರ್’.. ಮಳೆಯೇ ಸಾಂಗ್​ ರಿಲೀಸ್​ಗೆ ಪುನೀತ್ ಅಸ್ತು!

| Updated By: KUSHAL V

Updated on: Aug 30, 2020 | 7:02 PM

ಈಗಾಗಲೇ ಪೋಸ್ಟರ್ ಹಾಗೂ ಹಾಡುಗಳಿಂದ ಸ್ಯಾಂಡಲ್​ವುಡ್​ನಲ್ಲಿ ಸುಂಟರಗಾಳಿ ಎಬ್ಬಿಸಿರುವ ಸಲಗ ಚಿತ್ರ ತಂಡ, ಸೆಪ್ಟೆಂಬರ್ 5 ರಂದು A2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್​ನಲ್ಲಿ ಪವರ್​ಫುಲ್ ಸಲಗನ ರೋಮ್ಯಾಂಟಿಕ್ ಸಾಂಗ್ ರಿಲೀಸ್ ಮಾಡಲಿದೆ. ​ದುನಿಯಾ ವಿಜಯ್​ ನಟನಯೆ ಬಹು ನಿರೀಕ್ಷಿತ ಸಿನಿಮಾ ಸಲಗ ಚಿತ್ರದ ಮಳೆಯೇ ಮಳೆಯೇ ಲಿರಿಕಲ್ ವಿಡಿಯೋ‌ ಸಾಂಗ್​ನ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ರಿಲೀಸ್​ ಮಾಡಲಿದ್ದಾರೆ. ಸೆಪ್ಟೆಂಬರ್ 5ರ ಬೆಳಿಗ್ಗೆ 11ಗಂಟೆಗೆ, ಪವರ್​ಸ್ಟಾರ್ A2 Music YouTube channel ನಲ್ಲಿ ಸಾಂಗ್​ ಬಿಡುಗಡೆ ಮಾಡಲಿದ್ದಾರೆ. […]

ಸಲಗನಿಗೆ ಸಿಕ್ತು ಸೂಪರ್ ‘ಪವರ್’.. ಮಳೆಯೇ ಸಾಂಗ್​ ರಿಲೀಸ್​ಗೆ ಪುನೀತ್ ಅಸ್ತು!
Follow us on

ಈಗಾಗಲೇ ಪೋಸ್ಟರ್ ಹಾಗೂ ಹಾಡುಗಳಿಂದ ಸ್ಯಾಂಡಲ್​ವುಡ್​ನಲ್ಲಿ ಸುಂಟರಗಾಳಿ ಎಬ್ಬಿಸಿರುವ ಸಲಗ ಚಿತ್ರ ತಂಡ, ಸೆಪ್ಟೆಂಬರ್ 5 ರಂದು A2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್​ನಲ್ಲಿ ಪವರ್​ಫುಲ್ ಸಲಗನ ರೋಮ್ಯಾಂಟಿಕ್ ಸಾಂಗ್ ರಿಲೀಸ್ ಮಾಡಲಿದೆ.

​ದುನಿಯಾ ವಿಜಯ್​ ನಟನಯೆ ಬಹು ನಿರೀಕ್ಷಿತ ಸಿನಿಮಾ ಸಲಗ ಚಿತ್ರದ ಮಳೆಯೇ ಮಳೆಯೇ ಲಿರಿಕಲ್ ವಿಡಿಯೋ‌ ಸಾಂಗ್​ನ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ರಿಲೀಸ್​ ಮಾಡಲಿದ್ದಾರೆ. ಸೆಪ್ಟೆಂಬರ್ 5ರ ಬೆಳಿಗ್ಗೆ 11ಗಂಟೆಗೆ, ಪವರ್​ಸ್ಟಾರ್ A2 Music YouTube channel ನಲ್ಲಿ ಸಾಂಗ್​ ಬಿಡುಗಡೆ ಮಾಡಲಿದ್ದಾರೆ.