ಜಸ್ಟ್ ಒಂದ್ ಸಿಗರೇಟ್ ಕೊಡಿ -ಜೈಲು ಟೆನ್ಷನ್​ಗೆ ‘ಗಂಡ ಹೆಂಡತಿ’ ಮಾದಕ ನಟಿ ಸಂಜನಾ ಗಲಾಟೆ

| Updated By: ಸಾಧು ಶ್ರೀನಾಥ್​

Updated on: Sep 18, 2020 | 3:11 PM

ಬೆಂಗಳೂರು: ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ಸಂಜನಾ ಗಲ್ರಾನಿಗೆ ತನ್ನ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದಿರುವುದು ಸಿಕ್ಕಾಪಟ್ಟೆ ಟೆನ್ಷನ್​ ತಂದಿದೆ. ಹೀಗಾಗಿ, ನನಗೆ ಒಂದು ಸಿಗರೇಟ್ ಕೊಡಿ ಅಂತಾ ಜೈಲಲ್ಲಿ ಗಲಾಟೆ ಮಾಡುತ್ತಿದ್ದಾರಂತೆ. ಹಾಗಾಗಿ, ಸಿಗರೇಟ್​ಗಾಗಿ ಬೇಡಿಕೆಯಿಟ್ಟ ಸಂಜನಾಳನ್ನು ಜೈಲು ಸಿಬ್ಬಂದಿ ಮನವೊಲಿಸಲು ಕಷ್ಟಪಡುತ್ತಿರುವ ಮಾಹಿತಿ ಸಿಕ್ಕಿದೆ. ಜೊತೆಗೆ, ಸಿಬ್ಬಂದಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ಸಹ ತಂದಿದ್ದಾರಂತೆ.

ಜಸ್ಟ್ ಒಂದ್ ಸಿಗರೇಟ್ ಕೊಡಿ -ಜೈಲು ಟೆನ್ಷನ್​ಗೆ ‘ಗಂಡ ಹೆಂಡತಿ’ ಮಾದಕ ನಟಿ ಸಂಜನಾ ಗಲಾಟೆ
Follow us on

ಬೆಂಗಳೂರು: ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ಸಂಜನಾ ಗಲ್ರಾನಿಗೆ ತನ್ನ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದಿರುವುದು ಸಿಕ್ಕಾಪಟ್ಟೆ ಟೆನ್ಷನ್​ ತಂದಿದೆ. ಹೀಗಾಗಿ, ನನಗೆ ಒಂದು ಸಿಗರೇಟ್ ಕೊಡಿ ಅಂತಾ ಜೈಲಲ್ಲಿ ಗಲಾಟೆ ಮಾಡುತ್ತಿದ್ದಾರಂತೆ.

ಹಾಗಾಗಿ, ಸಿಗರೇಟ್​ಗಾಗಿ ಬೇಡಿಕೆಯಿಟ್ಟ ಸಂಜನಾಳನ್ನು ಜೈಲು ಸಿಬ್ಬಂದಿ ಮನವೊಲಿಸಲು ಕಷ್ಟಪಡುತ್ತಿರುವ ಮಾಹಿತಿ ಸಿಕ್ಕಿದೆ. ಜೊತೆಗೆ, ಸಿಬ್ಬಂದಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ಸಹ ತಂದಿದ್ದಾರಂತೆ.