ಬೆಂಗಳೂರು: ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾಗೆ ಕಂಕಣ ಭಾಗ್ಯ ಕೂಡಿಬಂದಿದೆ. ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗನೊಟ್ಟಿಗೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇದೇ ವರ್ಷ ಮದುವೆಗೆ ಸಿದ್ಧತೆ ಮಾಡಿಕೊಂಡಿರೋ ಶುಭಾ, ಕುಟುಂಬಸ್ಥರ ಆಶೀರ್ವಾದದೊಂದಿಗೆ ತಮ್ಮ ನೆಚ್ಚಿನ ಹುಡುಗನನ್ನ ವರಿಸಲಿದ್ದಾರೆ. ಅಂದಹಾಗೆ ಹುಡುಗ ಯಾರು ಗೊತ್ತಾ? ಹೌದು, ನಮ್ಮ ‘ಮೊಗ್ಗಿನ ಮನಸ್ಸಿನ’ ನಟಿಯ ಮನಗೆದ್ದ ಆ ‘ಕಂಠೀರವ’ ಯಾರು ಗೊತ್ತಾ? ಸುಮಂತ್ ಮಹಾಬಲ. ಮಂಗಳೂರು ಮೂಲದ ಬ್ಯುಸಿನೆಸ್ಮನ್ ಆಗಿರುವ ಸುಮಂತ್ ಜಯಕರ್ನಾಟಕ ಸಂಘದ ಬೆಂಗಳೂರು ದಕ್ಷಿಣ ವಿಂಗ್ಗೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಮದುವೆ ಯಾವಾಗ? ಸುದೀಪ್ ಎದುರು ಗುಟ್ಟು ಬಿಚ್ಚಿಟ್ಟ ಶುಭಾ ಪೂಂಜಾ
Follow us on
ಬೆಂಗಳೂರು: ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾಗೆ ಕಂಕಣ ಭಾಗ್ಯ ಕೂಡಿಬಂದಿದೆ. ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗನೊಟ್ಟಿಗೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇದೇ ವರ್ಷ ಮದುವೆಗೆ ಸಿದ್ಧತೆ ಮಾಡಿಕೊಂಡಿರೋ ಶುಭಾ, ಕುಟುಂಬಸ್ಥರ ಆಶೀರ್ವಾದದೊಂದಿಗೆ ತಮ್ಮ ನೆಚ್ಚಿನ ಹುಡುಗನನ್ನ ವರಿಸಲಿದ್ದಾರೆ.
ಅಂದಹಾಗೆ ಹುಡುಗ ಯಾರು ಗೊತ್ತಾ?
ಹೌದು, ನಮ್ಮ ‘ಮೊಗ್ಗಿನ ಮನಸ್ಸಿನ’ ನಟಿಯ ಮನಗೆದ್ದ ಆ ‘ಕಂಠೀರವ’ ಯಾರು ಗೊತ್ತಾ? ಸುಮಂತ್ ಮಹಾಬಲ. ಮಂಗಳೂರು ಮೂಲದ ಬ್ಯುಸಿನೆಸ್ಮನ್ ಆಗಿರುವ ಸುಮಂತ್ ಜಯಕರ್ನಾಟಕ ಸಂಘದ ಬೆಂಗಳೂರು ದಕ್ಷಿಣ ವಿಂಗ್ಗೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.