Vedha Title Launch: ಜಗಳವಾಡಬೇಕಂದರೂ ನನಗೆ ಅಭಿಮಾನಿಗಳೇ ಇರೋದು: ಶಿವಣ್ಣ

TV9 Web
| Updated By: ವಿವೇಕ ಬಿರಾದಾರ

Updated on:Jun 22, 2022 | 10:40 PM

ಶಿವರಾಜ್​ಕುಮಾರ್ 125ನೇ ಸಿನಿಮಾ ವೇದ ಫಿಲ್ಮ್​ನ ಟೈಟಲ್ ಲಾಂಚ್ ಇವೆಂಟ್ ಹಮ್ಮಿಕೊಳ್ಳಲಾಗಿದೆ. ಎ ಹರ್ಷ ನಿರ್ದೇಶನದ ವೇದ ಸಿನಿಮಾದ ಟೈಟಲ್ ಮತ್ತು ಲೋಗೋ ಅನಾವರಣ ಮಾಡಲಾಗಿದೆ.

ಶಿವರಾಜ್​ಕುಮಾರ್ (Shivaraj Kumar) 125ನೇ ಸಿನಿಮಾ ವೇದ (Veda) ಫಿಲ್ಮ್​ನ ಟೈಟಲ್ ಲಾಂಚ್ ಇವೆಂಟ್ ಹಮ್ಮಿಕೊಳ್ಳಲಾಗಿದೆ. ಎ ಹರ್ಷ (A Harsh) ನಿರ್ದೇಶನದ ವೇದ ಸಿನಿಮಾದ ಟೈಟಲ್ ಮತ್ತು ಲೋಗೋ ಅನಾವರಣ ಮಾಡಲಾಗಿದೆ. ಗೀತಾ ಶಿವರಾಜ್​ಕುಮಾರ್ ನಿರ್ಮಾಪಕರಾಗಿದ್ದು, ಎ ಹರ್ಷ ಆಕ್ಷನ್ ಕಟ್ ಹೇಳಿದ್ದಾರೆ. ವೇದಾ ಚಿತ್ರ ನಮ್ಮ ಚಿತ್ರ ಅಲ್ಲ ನಿಮ್ಮ ಚಿತ್ರ ಎಂದು ಗೀತಾ ಶಿವರಾಜ ಕುಮಾರ್​ ಹೇಳಿದ್ದಾರೆ. ಅಭಿಮಾನಿಗಳ ಜೊತೆಯಲ್ಲೇ ಜಗಳ ಆಡೋದು. ಹಾಗೆ ಅದಕ್ಕಿಂತ ಹೆಚ್ಚು ಅವರನ್ನು ಪ್ರೀತಿ ಮಾಡೋದು  ಎಂದ ಶಿವರಾಜ ಕುಮಾರ್​.  ಅಪ್ಪಾಜಿ ಅಮ್ಮ ನನಗೆ ಫೌಂಡೇಶನ್ ಹಾಕಿದರು.  ನಿರ್ಮಾಪಕರಿಗೆ ನಮಸ್ಕಾರ ಮಾಡಿದ ಶಿವಣ್ಣ. ಅಶ್ವಿನಿ ಬಂದಿದ್ದಾರೆ ಅವರಿಗೆ  ಥ್ಯಾಂಕ್ಸ್. ಹರ್ಷ ನನಗೆ ಅನದರ್ ಬ್ರದರ್. ಅನಂತ್ ನಾಗ್ ಮಾಮ ಥ್ಯಾಂಕ್ಯೂ ಎಂದ ಶಿವಣ್ಣ. ನನಗೆ ನಿರ್ಮಾಪಕಿ ಆಗೋ ಟ್ಯೂಷನ್ ಕೋಡತಿದ್ದದ್ದು ಹರ್ಷ ಎಂದು ನಿರ್ದೇಶಕ ಹರ್ಷ ಅವರಿಗೆ ಥ್ಯಾಂಕ್ಸ್ ಹೇಳಿದ ಗೀತಾ ಶಿವರಾಜ್​ ಕುಮಾರ್​. ಅರುಣ್ ಸಾಗರ್ ಮಗಳು ನನ್ನ ಮಗಳಾಗಿ ಆ್ಯಕ್ಟ್ ಮಾಡ್ತಿದ್ದಾಳೆ ಎಂದ ಶಿವಣ್ಣ

Published on: Jun 22, 2022 10:34 PM