ಡೋಪಿಂಗ್ ಟೆಸ್ಟ್ ಪಾಸಿಟಿವ್ ಬಂದ್ರೆ ನಮ್ಗೆ ಜೈಲೇ ಗತಿ -ತಪಾಸಣೆ ವೇಳೆ ರಾಗಿಣಿ ಹೈಡ್ರಾಮಾ!
ಬೆಂಗಳೂರು: ಡ್ರಗ್ಸ್ ಟೆಸ್ಟ್ ವೇಳೆ ಸಂಜನಾ ಮಾತ್ರವಲ್ಲ ರಾಗಿಣಿ ಸಹ ಡ್ರಾಮಾ ಮಾಡಿರುವ ವಿಡಿಯೋ ಇದೀಗ ಬೆಳಕಿಗೆ ಬಂದಿದೆ. ವೈದ್ಯಕೀಯ ತಪಾಸಣೆ ವೇಳೆ ನಟಿಯರಿಬ್ಬರು ಹೈ ಡ್ರಾಮಾ ನಡೆಸಿದ್ದು ಸಂಜನಾ ಹಾಗೂ ರಾಗಿಣಿ ಇಬ್ಬರೂ ಡ್ರಗ್ಸ್ ಟೆಸ್ಟ್ಗೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಈಗಾಗಲೇ ನಮ್ಮ ಜೀವನ ಹಾಳಾಗಿದೆ. ಡ್ರಗ್ಸ್ ವರದಿಯಿಂದ ಮತ್ತಷ್ಟು ಡ್ಯಾಮೇಜ್ ಮಾಡಲು ಯತ್ನಿಸುತ್ತಿದ್ದಿರಾ ಎಂದು ಪೊಲೀಸರಿಗೆ ರಾಗಿಣಿ ದ್ವಿವೇದಿ ಪ್ರಶ್ನೆ ಮಾಡಿದ್ದಾರೆ. ಡೋಪಿಂಗ್ ಟೆಸ್ಟ್ ಪಾಸಿಟಿವ್ ಬಂದ್ರೆ ನಮಗೆ ಜೈಲೇ ಗತಿ. ಹೀಗೆ, ರಾಗಿಣಿ ಪೊಲೀಸರ […]
Follow us on
ಬೆಂಗಳೂರು: ಡ್ರಗ್ಸ್ ಟೆಸ್ಟ್ ವೇಳೆ ಸಂಜನಾ ಮಾತ್ರವಲ್ಲ ರಾಗಿಣಿ ಸಹ ಡ್ರಾಮಾ ಮಾಡಿರುವ ವಿಡಿಯೋ ಇದೀಗ ಬೆಳಕಿಗೆ ಬಂದಿದೆ. ವೈದ್ಯಕೀಯ ತಪಾಸಣೆ ವೇಳೆ ನಟಿಯರಿಬ್ಬರು ಹೈ ಡ್ರಾಮಾ ನಡೆಸಿದ್ದು ಸಂಜನಾ ಹಾಗೂ ರಾಗಿಣಿ ಇಬ್ಬರೂ ಡ್ರಗ್ಸ್ ಟೆಸ್ಟ್ಗೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.
ಈಗಾಗಲೇ ನಮ್ಮ ಜೀವನ ಹಾಳಾಗಿದೆ. ಡ್ರಗ್ಸ್ ವರದಿಯಿಂದ ಮತ್ತಷ್ಟು ಡ್ಯಾಮೇಜ್ ಮಾಡಲು ಯತ್ನಿಸುತ್ತಿದ್ದಿರಾ ಎಂದು ಪೊಲೀಸರಿಗೆ ರಾಗಿಣಿ ದ್ವಿವೇದಿ ಪ್ರಶ್ನೆ ಮಾಡಿದ್ದಾರೆ. ಡೋಪಿಂಗ್ ಟೆಸ್ಟ್ ಪಾಸಿಟಿವ್ ಬಂದ್ರೆ ನಮಗೆ ಜೈಲೇ ಗತಿ. ಹೀಗೆ, ರಾಗಿಣಿ ಪೊಲೀಸರ ಮುಂದೆ ಹೈ ಡ್ರಾಮಾ ಮಾಡಿರುವ ವಿಡಿಯೋ ಲಭ್ಯವಾಗಿದೆ.