ರಾಜ್ಯೋತ್ಸವದಂದು ದೊಡ್ಮನೆ ಕುಡಿ ಯುವ ರಾಜ್ಕುಮಾರ್ ಸ್ಯಾಂಡಲ್ವುಡ್ಗೆ ಎಂಟ್ರಿ!
ಬೆಂಗಳೂರು: ಕನ್ನಡ ರಾಜ್ಯೋತ್ಸವದ ದಿನದಂದು ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಯುವ ರಾಜ್ಕುಮಾರ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಯುವರಾಜ್ ನಟನೆಯ ಚೊಚ್ಚಲ ಚಿತ್ರವಾದ YR 01ನ ಎಂಟ್ರಿ ಟೀಸರ್ ಇಂದು ಬಿಡುಗಡೆಯಾಯ್ತು. ಪುನೀತ್ ರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಸಿನಿಮಾದ ಎಂಟ್ರಿ ಟೀಸರ್ ಲಾಂಚ್ ಮಾಡಿದರು. ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಯುವ ರಾಜ್ಕುಮಾರ್ರ ಸಿನಿಮಾದ ಎಂಟ್ರಿ ಟೀಸರ್ ರಿಲೀಸ್ ಮಾಡಲಾಯ್ತು. ರಿಲೀಸ್ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಹಲವು ಸ್ಟಾರ್ಗಳು,ಕಲಾವಿದರು, ನಿರ್ದೇಶಕರು ಸಹ ಭಾಗಿಯಾದರು.
ಬೆಂಗಳೂರು: ಕನ್ನಡ ರಾಜ್ಯೋತ್ಸವದ ದಿನದಂದು ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಯುವ ರಾಜ್ಕುಮಾರ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಯುವರಾಜ್ ನಟನೆಯ ಚೊಚ್ಚಲ ಚಿತ್ರವಾದ YR 01ನ ಎಂಟ್ರಿ ಟೀಸರ್ ಇಂದು ಬಿಡುಗಡೆಯಾಯ್ತು. ಪುನೀತ್ ರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಸಿನಿಮಾದ ಎಂಟ್ರಿ ಟೀಸರ್ ಲಾಂಚ್ ಮಾಡಿದರು.
ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಯುವ ರಾಜ್ಕುಮಾರ್ರ ಸಿನಿಮಾದ ಎಂಟ್ರಿ ಟೀಸರ್ ರಿಲೀಸ್ ಮಾಡಲಾಯ್ತು. ರಿಲೀಸ್ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಹಲವು ಸ್ಟಾರ್ಗಳು,ಕಲಾವಿದರು, ನಿರ್ದೇಶಕರು ಸಹ ಭಾಗಿಯಾದರು.