Updated on: Jun 25, 2022 | 10:48 PM
ತೆಂಗಿನ ನೀರಿನ ಸೇವನೆಯಿಂದ ಆಗುವ ಪ್ರಯೋಜನಗಳು
ಮಲಬದ್ಧತೆಯನ್ನು ತಡೆಯಲು ತೆಂಗಿನ ನೀರು ತುಂಬಾ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಮಲಬದ್ಧತೆಯ ಸಮಸ್ಯೆ ಇರುವವರು ಮತ್ತು ಬೆಳಿಗ್ಗೆ ಸರಿಯಾಗಿ ಮಲಮೂತ್ರ ವಿಸರ್ಜನೆಯಾಗದಿದ್ದವರು ರಾತ್ರಿ ಮಲಗುವ ಮೊದಲು ತೆಂಗಿನಕಾಯಿ ನೀರನ್ನು ಕುಡಿಯಬೇಕು. ತೆಂಗಿನಕಾಯಿಯಲ್ಲಿರುವ ಹೆಚ್ಚಿನ ಫೈಬರ್ ಮಲಬದ್ಧತೆಯನ್ನು ತ್ವರಿತವಾಗಿ ನಿವಾರಿಸುತ್ತದೆ.
Benefits of Coconut Water
Published On - 10:48 pm, Sat, 25 June 22