Skin Care Tips: ನಿಮ್ಮ ದಿಂಬಿನ ಕವರನ್ನು ವಾರಕ್ಕೊಮ್ಮೆ ಬದಲಾಯಿಸಲು ಮರೆಯಬೇಡಿ; ಇಲ್ಲಿದೆ ಕಾರಣ

Health Tips: ನೀವು ಪ್ರತಿದಿನ ಸತ್ತ ಚರ್ಮದ ಜೀವಕೋಶಗಳು ಮತ್ತು ಬ್ಯಾಕ್ಟೀರಿಯಾಗಳೊಂದಿಗೆ ಮಲಗುವ ಸಾಧ್ಯತೆಗಳಿವೆ. ವಾರಕ್ಕೊಮ್ಮೆ ತಲೆದಿಂಬಿನ ಕವರ್ ಬದಲಾಯಿಸುವುದು ನಿಮ್ಮ ತ್ವಚೆಗೆ ಒಳ್ಳೆಯದು.

Skin Care Tips: ನಿಮ್ಮ ದಿಂಬಿನ ಕವರನ್ನು ವಾರಕ್ಕೊಮ್ಮೆ ಬದಲಾಯಿಸಲು ಮರೆಯಬೇಡಿ; ಇಲ್ಲಿದೆ ಕಾರಣ
ಫ್ಯಾಷನ್ ಫ್ಲವರ್: ಪ್ಯಾಷನ್‌ ಫ್ಲವರ್ ನರಗಳನ್ನು ವಿಶ್ರಾಂತಿಗೊಳಿಸುವ ಫ್ಲೇವನಾಯ್ಡ್‌ಗಳನ್ನು ಹೊಂದಿದೆ. ಇದು ಒತ್ತಡವನ್ನು ನಿವಾರಿಸಲು ಮತ್ತು ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಈ ಉಷ್ಣವಲಯದ ಹೂವು ಉತ್ತಮ ರುಚಿಯನ್ನು ಹೊಂದಿರುತ್ತದೆ. ಇದನ್ನು ಸಾಮಾನ್ಯವಾಗಿ ಅನೇಕ ಗಿಡಮೂಲಿಕೆಗಳಲ್ಲಿ ಬಳಸಲಾಗುತ್ತದೆ.
Follow us
ಸುಷ್ಮಾ ಚಕ್ರೆ
|

Updated on: Jan 30, 2023 | 1:09 PM

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿದ್ರೆ (Sleep) ಬಹಳ ಮುಖ್ಯ. ಮಲಗುವಾಗ ನಾವು ಬಳಸುವ ಬೆಡ್​ಶೀಟ್ ಮತ್ತು ದಿಂಬಿನ ಕವರ್ (Pillow Cover) ಎಷ್ಟು ಸ್ವಚ್ಛವಾಗಿರುತ್ತದೋ ನಮ್ಮ ಆರೋಗ್ಯ ಕೂಡ ಅಷ್ಟು ಚೆನ್ನಾಗಿರುತ್ತದೆ. ಪ್ರತಿ ವಾರ ದಿಂಬಿನ ಕವರ್‌ಗಳನ್ನು ಬದಲಾಯಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಈ ಬಗ್ಗೆ ಗೀತಿಕಾ ಮಿತ್ತಲ್ (Geetika Mittal) ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ (Instagram Post) ತಿಳಿಸಿದ್ದಾರೆ.

ನೀವು ಪ್ರತಿ ವಾರ ದಿಂಬಿನ ಕವರ್ ಬದಲಾಯಿಸಲು ಪ್ರಾರಂಭಿಸಿದಾಗ ನಿಮ್ಮ ಚರ್ಮದಲ್ಲಿ ಹಲವು ಬದಲಾವಣೆಯನ್ನು ನೋಡಬಹುದು ಎಂದು ಅವರು ಹೇಳಿದ್ದಾರೆ. ನೀವು ಪ್ರತಿದಿನ ಸತ್ತ ಚರ್ಮದ ಜೀವಕೋಶಗಳು ಮತ್ತು ಬ್ಯಾಕ್ಟೀರಿಯಾಗಳೊಂದಿಗೆ ಮಲಗುವ ಸಾಧ್ಯತೆಗಳಿವೆ. ವಾರಕ್ಕೊಮ್ಮೆ ತಲೆದಿಂಬಿನ ಕವರ್ ಬದಲಾಯಿಸುವುದು ನಿಮ್ಮ ತ್ವಚೆಗೆ ಒಳ್ಳೆಯದು ಎನ್ನುತ್ತಾರೆ ಸ್ಕಿನ್ ಕೇರ್ ತಜ್ಞರು.

ಇದನ್ನೂ ಓದಿ: Beauty Tips: ನಿಮಗೆ ಎಣ್ಣೆ ಚರ್ಮವಿದ್ದರೆ ಈ 9 ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ದಿಂಬಿನ ಹೊದಿಕೆಯು ಧೂಳಿನ ಕಣಗಳು, ಕೊಳಕು, ಎಣ್ಣೆ, ಸಾಕುಪ್ರಾಣಿಗಳ ಕೂದಲು, ಸತ್ತ ಚರ್ಮ ಮತ್ತು ಬ್ಯಾಕ್ಟೀರಿಯಾದಂತಹ ಅನೇಕ ಹಾನಿಕಾರಕ ವಸ್ತುಗಳನ್ನು ಹೇಗೆ ಒಳಗೊಂಡಿರುತ್ತದೆ. ನೀವು ತ್ವಚೆಯನ್ನು ದಿನವೂ ಸ್ವಚ್ಛಗೊಳಿಸಿಕೊಂಡರೂ ಸಹ ಇವೆಲ್ಲವೂ ತ್ವಚೆ ಒಡೆಯುವಿಕೆಗೆ ಕಾರಣವಾಗಬಹುದು. ರೇಷ್ಮೆ ದಿಂಬಿನ ಹೊದಿಕೆಗಳನ್ನು ಬಳಸುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರ ಬಳಕೆ ಕೂದಲಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: Aloe Vera Benefits: ಕೂದಲು ಹಾಗೂ ಚರ್ಮಕ್ಕೆ ಅಲೋವೆರಾದಿಂದಾಗುವ ಪ್ರಯೋಜನಗಳ ತಿಳಿಯಿರಿ

ಹೆಲ್ತ್‌ಲೈನ್‌ನ ವರದಿಯ ಪ್ರಕಾರ, ಅಮೆರಿಕಾದಲ್ಲಿ ನಡೆಸಿದ ವೈದ್ಯಕೀಯ ಅಧ್ಯಯನವು ಹತ್ತಿ ಬೆಡ್‌ಶೀಟ್‌ಗಳನ್ನು ಬಳಸುವವರಿಗೆ ಹೋಲಿಸಿದರೆ ರೇಷ್ಮೆ ಬೆಡ್‌ಶೀಟ್‌ಗಳನ್ನು ಬಳಸುವವರಲ್ಲಿ ಮೊಡವೆಗಳ ಸಮಸ್ಯೆ ಕಡಿಮೆ ಕಂಡುಬಂದಿದೆ ಎಂದು ತಿಳಿಸಿದೆ. ಇತರ ಬಟ್ಟೆಗಳಿಗೆ ಹೋಲಿಸಿದರೆ ರೇಷ್ಮೆ ಮೃದು ಮತ್ತು ತ್ವಚೆಗೆ ನಯವಾಗಿರುವುದರಿಂದ ಇದು ಕೂಡ ಮೊಡವೆ ಕಡಿಮೆಯಾಗಲು ಕಾರಣ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಇನ್ನಷ್ಟು ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು