Horoscope Today 16 December: ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಡಿಸೆಂಬರ್ 16, 2025 ರ ದಿನಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ನೀಡಿದ್ದಾರೆ. ಇಂದು ವಿಶ್ವಾವಸುನಾಮ ಸಂವತ್ಸರ, ಮಾರ್ಗಶಿರ ಮಾಸದ ದ್ವಾದಶಿ, ಸ್ವಾತಿ ನಕ್ಷತ್ರ ಇರಲಿದೆ. ರಾಹುಕಾಲ ಮಧ್ಯಾಹ್ನ 3:05 ರಿಂದ 4:31 ರವರೆಗೆ ಇದ್ದು, ಶುಭಕಾಲ ಮಧ್ಯಾಹ್ನ 12:15 ರಿಂದ 1:40 ರವರೆಗೆ ಇರುತ್ತದೆ. ಇಂದಿನಿಂದ ಧನುರ್ಮಾಸ ಪ್ರಾರಂಭವಾಗುತ್ತಿದ್ದು, ರವಿ ಗ್ರಹವು ಧನು ರಾಶಿಗೆ ಪ್ರವೇಶಿಸಿದೆ. ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ, ಏಕೆಂದರೆ ಗುರು ಗ್ರಹದ ಬಲವು ಕ್ಷೀಣಿಸುತ್ತದೆ ಎಂದು ಹೇಳಲಾಗುತ್ತದೆ. ಇಂದು ರವಿ ಧನು ರಾಶಿಯಲ್ಲಿ ಮತ್ತು ಚಂದ್ರ ತುಲಾ ರಾಶಿಯ ಸ್ವಾತಿ ನಕ್ಷತ್ರದಲ್ಲಿ ಸಂಚರಿಸುತ್ತಾನೆ.
ಡಿಸೆಂಬರ್ 16, 2025 ರ ದಿನಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ನೀಡಿದ್ದಾರೆ. ಇಂದು ವಿಶ್ವಾವಸುನಾಮ ಸಂವತ್ಸರ, ಮಾರ್ಗಶಿರ ಮಾಸದ ದ್ವಾದಶಿ, ಸ್ವಾತಿ ನಕ್ಷತ್ರ ಇರಲಿದೆ. ರಾಹುಕಾಲ ಮಧ್ಯಾಹ್ನ 3:05 ರಿಂದ 4:31 ರವರೆಗೆ ಇದ್ದು, ಶುಭಕಾಲ ಮಧ್ಯಾಹ್ನ 12:15 ರಿಂದ 1:40 ರವರೆಗೆ ಇರುತ್ತದೆ.
ಇಂದಿನಿಂದ ಧನುರ್ಮಾಸ ಪ್ರಾರಂಭವಾಗುತ್ತಿದ್ದು, ರವಿ ಗ್ರಹವು ಧನು ರಾಶಿಗೆ ಪ್ರವೇಶಿಸಿದೆ. ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ, ಏಕೆಂದರೆ ಗುರು ಗ್ರಹದ ಬಲವು ಕ್ಷೀಣಿಸುತ್ತದೆ ಎಂದು ಹೇಳಲಾಗುತ್ತದೆ. ಇಂದು ರವಿ ಧನು ರಾಶಿಯಲ್ಲಿ ಮತ್ತು ಚಂದ್ರ ತುಲಾ ರಾಶಿಯ ಸ್ವಾತಿ ನಕ್ಷತ್ರದಲ್ಲಿ ಸಂಚರಿಸುತ್ತಾನೆ.
ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದ್ದು, ಜವಾಬ್ದಾರಿ ನಿರ್ವಹಣೆ, ಸಹೋದರ ಬಾಂಧವ್ಯ, ಹೊಸ ಯೋಜನೆಗಳಿಗೆ ಉತ್ತಮ ದಿನ. ಗುತ್ತಿಗೆದಾರರು, ಸಿವಿಲ್ ಇಂಜಿನಿಯರ್‌ಗಳಿಗೆ ಶುಭ. ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲದಿಂದ ಹಣ ಗಳಿಕೆಗೆ ಅವಕಾಶ. ರೈತರು, ವ್ಯಾಪಾರಿಗಳಿಗೆ ಶುಭ. ಆದರೆ ಪ್ರೇಮ ವ್ಯವಹಾರಗಳಲ್ಲಿ ಅಡ್ಡಿ, ಸಂಗಾತಿಗಳ ನಡುವೆ ಸಣ್ಣ ಭಿನ್ನಾಭಿಪ್ರಾಯ ಸಾಧ್ಯ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.

