Horoscope Today 17 December: ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ

Updated on: Dec 17, 2025 | 7:04 AM

ಮೇಷ ರಾಶಿಯವರಿಗೆ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು, ಕುಟುಂಬದಲ್ಲಿ ಸಣ್ಣ ಕಲಹಗಳ ಸಾಧ್ಯತೆ ಇದೆ. ವೃಷಭ ರಾಶಿಯವರು ಇಂದು ಹೂಡಿಕೆ ಮಾಡುವುದರಿಂದ ದೂರವಿರುವುದು ಉತ್ತಮ. ಮಿಥುನ ರಾಶಿಯವರಿಗೆ ವ್ಯಾಪಾರದಲ್ಲಿ ಪ್ರಗತಿ ಮತ್ತು ಹೊಸ ಆಲೋಚನೆಗಳಿಗೆ ಮನ್ನಣೆ ದೊರೆಯಲಿದೆ. ಕರ್ಕಾಟಕ ರಾಶಿಯವರು ಆತುರದ ನಿರ್ಧಾರಗಳನ್ನು ತಪ್ಪಿಸಬೇಕು, ಆದರೆ ಮಹಿಳೆಯರಿಗೆ ಅಧಿಕ ಧನ ಲಾಭದ ಯೋಗವಿದೆ.ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.

ಸಿದ್ಧ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2025ರ ಡಿಸೆಂಬರ್ 17, ಬುಧವಾರದ ದೈನಂದಿನ ರಾಶಿ ಭವಿಷ್ಯವನ್ನು ನೀಡಿದ್ದಾರೆ. ಈ ದಿನ ವಿಶಾಖ ನಕ್ಷತ್ರ, ಸುಕರ್ಮ ಯೋಗ, ಗರಜ ಕರಣ ಮತ್ತು ತ್ರಯೋದಶಿ ಇರಲಿದ್ದು, ರವಿ ಧನುಸ್ಸು ರಾಶಿಯಲ್ಲಿ ಮತ್ತು ಚಂದ್ರ ತುಲಾ ರಾಶಿಯಲ್ಲಿ ಸಂಚರಿಸಲಿದ್ದಾನೆ.