Horoscope Today 26 December: ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ

Updated on: Dec 26, 2025 | 6:58 AM

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 26 ಡಿಸೆಂಬರ್ 2025, ಶುಕ್ರವಾರದಂದು ದ್ವಾದಶ ರಾಶಿಗಳ ಫಲಾಫಲಗಳ ಕುರಿತು ಮಾಹಿತಿ ನೀಡಿದ್ದಾರೆ. ವಿಶ್ವಾವಸುನಾಮ ಸಂವತ್ಸರದ, ಪುಷ್ಯ ಮಾಸದ ಹೇಮಂತ ಋತುವಿನಲ್ಲಿ ಶುಕ್ಲ ಪಕ್ಷದ ಷಷ್ಠಿ ತಿಥಿಯ ಈ ದಿನ, ಪೂರ್ವಭಾದ್ರ ನಕ್ಷತ್ರ, ಸಿದ್ಧಿಯೋಗ, ತೈತಲ ಕರಣ ಇರುತ್ತದೆ. ಈ ದಿನ ಶುಕ್ರವಾರವಾಗಿರುವುದರಿಂದ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ವಿಶೇಷ ದಿನವಾಗಿದೆ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 26 ಡಿಸೆಂಬರ್ 2025, ಶುಕ್ರವಾರದಂದು ದ್ವಾದಶ ರಾಶಿಗಳ ಫಲಾಫಲಗಳ ಕುರಿತು ಮಾಹಿತಿ ನೀಡಿದ್ದಾರೆ. ವಿಶ್ವಾವಸುನಾಮ ಸಂವತ್ಸರದ, ಪುಷ್ಯ ಮಾಸದ ಹೇಮಂತ ಋತುವಿನಲ್ಲಿ ಶುಕ್ಲ ಪಕ್ಷದ ಷಷ್ಠಿ ತಿಥಿಯ ಈ ದಿನ, ಪೂರ್ವಭಾದ್ರ ನಕ್ಷತ್ರ, ಸಿದ್ಧಿಯೋಗ, ತೈತಲ ಕರಣ ಇರುತ್ತದೆ. ಈ ದಿನ ಶುಕ್ರವಾರವಾಗಿರುವುದರಿಂದ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ವಿಶೇಷ ದಿನವಾಗಿದೆ.

ಇಂದು ತುಳು ಷಷ್ಠಿ, ಕೊಲ್ಫೆ ಸುಬ್ರಹ್ಮಣ್ಯಸ್ವಾಮಿಗಳ ಉತ್ಸವ ಮತ್ತು ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವಗಳು ನಡೆಯುತ್ತಿವೆ. ರವಿ ಧನಸ್ಸು ರಾಶಿಯಲ್ಲಿ ಮತ್ತು ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ಡಾ. ಬಸವರಾಜ ಗುರೂಜಿ ಅವರು ಪ್ರತಿಯೊಂದು ರಾಶಿಯವರಿಗೂ ಆರ್ಥಿಕ ಪ್ರಗತಿ, ವೃತ್ತಿಜೀವನ, ಸಂಬಂಧಗಳು, ಆರೋಗ್ಯ, ಪ್ರಯಾಣ, ಅದೃಷ್ಟ ಬಣ್ಣ, ದಿಕ್ಕು, ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರಗಳ ಬಗ್ಗೆ ವಿವರವಾದ ಭವಿಷ್ಯವನ್ನು ನೀಡಿದ್ದಾರೆ. ಇಂದಿನ ರಾಶಿಫಲವನ್ನು ತಿಳಿದುಕೊಂಡು ದಿನವನ್ನು ಶುಭಕರವಾಗಿ ಪ್ರಾರಂಭಿಸಿ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.