ಸೂರ್ಯ ಗ್ರಹಣದಿಂದ ಯಾವ ರಾಶಿ ಶುಭ? ಯಾವ ರಾಶಿಯವರಿಗೆ ಅಶುಭ? ತಿಳಿದುಕೊಳ್ಳಿ
ಸೂರ್ಯ ಗ್ರಹಣ ಯಾವ್ಯಾವ ರಾಶಿ ಮೇಲೆ ಏನೇನ್ ಪರಿಣಾಮ ಬೀರಲಿದೆ. ಸೂರ್ಯಗ್ರಹಣ ಯಾವ ರಾಶಿಗೆ ಶುಭ ಯಾವ ರಾಶಿಗೆ ಅಶುಭ ಅನ್ನೋದನ್ನ ಡಾ.ಬಸವರಾಜ ಗುರೂಜಿ ತಿಳಿಸಿ ಕೊಡುತ್ತಾರೆ.
ನಾಳೆ ಅಂದ್ರೆ, ಮಂಗಳವಾರ(ಅ.25) ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ದೀಪಾವಳಿಯ ಅಮಾವಾಸ್ಯೆಯಂದು ಇಡೀ ಭೂಮಂಡಲವನ್ನು ಬೆಳಗುವಂತಹ ಸೂರ್ಯನಿಗೆ ಮಂಕು ಕವಿಯಲಿದೆ.. ನಾಳೆ ಮಧ್ಯಾಹ್ನ 2.15ರಿಂದ ಸಂಜೆ 6.30ರವರೆಗೆ ವಿಶ್ವದಾದ್ಯಂತ ಸೂರ್ಯಗ್ರಹಣ ಗೋಚರವಾಗುತ್ತೆ.. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿದ್ದು, ಕೇತುಗ್ರಸ್ತ ಸೂರ್ಯಗ್ರಹಣ ಅಂತಾ ಹೆಸರಿಡಲಾಗಿದೆ.
ಇನ್ನು ಅಮವಾಸ್ಯೆಯಂದೇ ಕೇತುಗ್ರಸ್ತ ಸೂರ್ಯಗ್ರಹಣ ಇರೋದ್ರಿಂದ ಕೆಲ ರಾಶಿಗಳಿಗೆ ಶುಭ ಫಲ ನೀಡಿದ್ರೆ ಕೆಲ ರಾಶಿಗಳಿಗೆ ಅಶುಭ ಫಲ ನೀಡಲಿದೆ. ಹಾಗಾದ್ರೆ ಈ ಸೂರ್ಯಗ್ರಹಣದಿಂದ ಯಾವ್ಯಾವ ರಾಶಿಗಳಿಗೆ ಯಾವ್ಯಾವ ಫಲ ಸಿಗಲಿದೆ? ಸೂರ್ಯ ಗ್ರಹಣ ಯಾವ್ಯಾವ ರಾಶಿ ಮೇಲೆ ಏನೇನ್ ಪರಿಣಾಮ ಬೀರಲಿದೆ. ಸೂರ್ಯಗ್ರಹಣ ಯಾವ ರಾಶಿಗೆ ಶುಭ ಯಾವ ರಾಶಿಗೆ ಅಶುಭ ಅನ್ನೋದನ್ನ ಡಾ.ಬಸವರಾಜ ಗುರೂಜಿ ತಿಳಿಸಿ ಕೊಡುತ್ತಾರೆ.
Latest Videos