Kannada News Industry ಕಿಸಾನ್ ಮೇಳದಲ್ಲಿ ಧೋನಿ ಹಸುಗಳದ್ದೇ ಕಾರುಬಾರು.. ಅತ್ಯುತ್ತಮ ಗೋಪಾಲಕ ಪ್ರಶಸ್ತಿ ಪಡೆದ ಕ್ಯಾಪ್ಟನ್ ಕೂಲ್, ಫೋಟೋ ನೋಡಿ!
ಕಿಸಾನ್ ಮೇಳದಲ್ಲಿ ಧೋನಿ ಹಸುಗಳದ್ದೇ ಕಾರುಬಾರು.. ಅತ್ಯುತ್ತಮ ಗೋಪಾಲಕ ಪ್ರಶಸ್ತಿ ಪಡೆದ ಕ್ಯಾಪ್ಟನ್ ಕೂಲ್, ಫೋಟೋ ನೋಡಿ!
ಬಿರ್ಸಾ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ, ಪೂರ್ವ ಭಾರತದ ಪಶುಸಂಗೋಪನಾ ಕ್ಷೇತ್ರದಲ್ಲಿ ಮಹೋನ್ನತ ಕೆಲಸಕ್ಕಾಗಿ ಮತ್ತು ಕೊಡುಗೆಗಾಗಿ ಧೋನಿ ಅತ್ಯುತ್ತಮ ಗೋಪಾಲಕ್ ಪ್ರಶಸ್ತಿಯನ್ನು ಪಡೆದಿದ್ದಾರೆ.