ಸ್ವಾತಂತ್ರ್ಯ ದಿನಾಚರಣೆ ಪ್ರಶಸ್ತಿ ಗೌರವ ಪಡೆದ ಕರ್ನಾಟಕದ 19 ಪೊಲೀಸರು ಇವರೇ..

ದೆಹಲಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಪೊಲೀಸರಿಗೆ ಪ್ರಶಸ್ತಿ ಗೌರವ ದೊರೆತಿದೆ. ಕೇಂದ್ರ ಗೃಹ ಇಲಾಖೆಯಿಂದ ಪದಕ ಪಡೆದವರ ಪಟ್ಟಿ ರಿಲೀಸ್ ಮಾಡಲಾಗಿದ್ದು, ಕರ್ನಾಟಕದ 19 ಪೊಲೀಸ್‌ ಸಿಬ್ಬಂದಿಗೆ ಪ್ರಶಸ್ತಿ ನೀಡ ಗೌರವಿಸಲಾಗಿದೆ. ಅವರ ವಿವರ ಇಲ್ಲಿದೆ. ಪ್ರಸನ್ನ ಕುಮಾರ್‌ಗೆ ರಾಷ್ಟ್ರಪತಿ ಪದಕ ಓರ್ವ ಕರ್ನಾಟಕ ಪೊಲೀಸ್ ಸಿಐಡಿ ಎಎಸ್‌ಐ ಪ್ರಸನ್ನ ಕುಮಾರ್‌ಗೆ ರಾಷ್ಟ್ರಪತಿ ಪದಕ ನೀಡಲಾಗಿದೆ. ರಾಜ್ಯದ 18 ಪೊಲೀಸರಿಗೆ ಪ್ರಶಂಸನೀಯ ಸೇವಾ ಪದಕ ನೀಡಿ ಗೌರವಿಸಲಾಗಿದೆ. ಪ್ರಶಂಸನೀಯ ಸೇವಾ ಪದಕ ಪಡೆದ ಪೊಲೀಸರ ಪಟ್ಟಿ ಇಂತಿದೆ. […]

ಸ್ವಾತಂತ್ರ್ಯ ದಿನಾಚರಣೆ ಪ್ರಶಸ್ತಿ ಗೌರವ ಪಡೆದ ಕರ್ನಾಟಕದ 19 ಪೊಲೀಸರು ಇವರೇ..
Edited By:

Updated on: Aug 14, 2020 | 1:26 PM

ದೆಹಲಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಪೊಲೀಸರಿಗೆ ಪ್ರಶಸ್ತಿ ಗೌರವ ದೊರೆತಿದೆ. ಕೇಂದ್ರ ಗೃಹ ಇಲಾಖೆಯಿಂದ ಪದಕ ಪಡೆದವರ ಪಟ್ಟಿ ರಿಲೀಸ್ ಮಾಡಲಾಗಿದ್ದು, ಕರ್ನಾಟಕದ 19 ಪೊಲೀಸ್‌ ಸಿಬ್ಬಂದಿಗೆ ಪ್ರಶಸ್ತಿ ನೀಡ ಗೌರವಿಸಲಾಗಿದೆ. ಅವರ ವಿವರ ಇಲ್ಲಿದೆ.

ಪ್ರಸನ್ನ ಕುಮಾರ್‌ಗೆ ರಾಷ್ಟ್ರಪತಿ ಪದಕ
ಓರ್ವ ಕರ್ನಾಟಕ ಪೊಲೀಸ್ ಸಿಐಡಿ ಎಎಸ್‌ಐ ಪ್ರಸನ್ನ ಕುಮಾರ್‌ಗೆ ರಾಷ್ಟ್ರಪತಿ ಪದಕ ನೀಡಲಾಗಿದೆ. ರಾಜ್ಯದ 18 ಪೊಲೀಸರಿಗೆ ಪ್ರಶಂಸನೀಯ ಸೇವಾ ಪದಕ ನೀಡಿ ಗೌರವಿಸಲಾಗಿದೆ. ಪ್ರಶಂಸನೀಯ ಸೇವಾ ಪದಕ ಪಡೆದ ಪೊಲೀಸರ ಪಟ್ಟಿ ಇಂತಿದೆ.

1. ಹೇಮಂತ್‌ಕುಮಾರ್ ರಂಗಪ್ಪ-DSP, ಲೋಕಾಯುಕ್ತ
2. ಪರಮೇಶ್ವರ್ ಹೆಗ್ಡೆ-DSP, ಆರ್ಥಿಕ ಅಪರಾಧ ಇಲಾಖೆ
3. ಮಂಜುನಾಥ್ ರಾಜಣ್ಣ-ಎಸಿಬಿ ಡಿಎಸ್‌ಪಿ, ಮಂಡ್ಯ
4. ಶೈಲೇಂದ್ರ ಮುತ್ತಣ್ಣ ಹರಗ-DSP, ಸೋಮವಾರ ಪೇಟೆ
5. ಅರುಣ್ ನಾಗೇಗೌಡ, ಶ್ರೀರಂಗಪಟ್ಟಣ
6. ಸತೀಶ್ ಮಹಾಲಿಂಗಯ್ಯ-ಸಂಚಾರಿ ಎಸಿಪಿ, ಬೆಂಗಳೂರು
7. ರಾಮೇಶ್ವರ್ ಭೈರಪ್ಪ-ಡಿಎಸ್‌ಪಿ, ತುಮಕೂರು
8. ಉಮೇಶ್ ಪನಿಥಡ್ಕ-ಡಿಎಸ್‌ಪಿ, ಮೈಸೂರು
9. ದಿವಾಕರ್, ಮಡಿಕೇರಿ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್‌
10. ರುದ್ರೇಶ್ ನಾಗರಾಜ್-ಕೆಎಸ್‌ಆರ್‌ಪಿ ಇನ್ಸ್‌ಪೆಕ್ಟರ್‌
11. ಲಕ್ಷ್ಮೀನಾರಾಯಣ-ಪಿಎಸ್‌ಐ, ಬೆಂಗಳೂರು
12. ಮಹಾಬಲೇಶ್ವರ್-ಕೆಎಸ್‌ಆರ್‌ಪಿ ಇನ್ಸ್‌ಪೆಕ್ಟರ್‌
13. ಕೆ.ಜಯಪ್ರಕಾಶ್-ಮಂಗಳೂರು ನಗರ ಪಿಎಸ್‌ಐ
14. ಹನುಮಂತಪ್ಪ-ಚಿಕ್ಕಬಳ್ಳಾಪುರ ಎಎಸ್‌ಐ
15. ಅತೀಕ್-ಶಿವಮೊಗ್ಗ ಎಎಸ್‌ಐ
16. ರಾಮಾಂಜನೇಯ-ತುಮಕೂರು ಎಎಸ್‌ಐ
17. ರುದ್ರಪ್ಪ-ರಾಣೆಬೆನ್ನೂರು ಎಎಸ್‌ಐ
18. ಹೊನ್ನಪ್ಪ-ಹೆಡ್ ಕಾನ್ಸ್‌ಟೇಬಲ್‌, ಬೆಂಗಳೂರು

Published On - 1:15 pm, Fri, 14 August 20