
ಬೆಂಗಳೂರು: ಬಹಳ ದಿನಗಳಿಂದ IASಗೆ ಬಡ್ತಿ ಪೆಡಯುವ ಕನಸು ಹೊತ್ತಿದ್ದ ಕೆಲ KASಅಧಿಕಾರಿಗಳ ಆಸೆ ಈಡೇರಿದೆ. ಹೌದು, ಸುಮಾರು 23 KAS ಅಧಿಕಾರಿಗಳಿಗೆ IASಗೆ ಪದೋನ್ನತಿ ಸಿಕ್ಕಿದೆ.
2006, 2008, 2010ನೇ ಸಾಲಿನ KAS ಅಧಿಕಾರಿಗಳು ಬಡ್ತಿಗೆ ಅರ್ಹ ಎಂದು ರಾಜ್ಯ ಸರ್ಕಾರ ಅಧಿಕಾರಿಗಳ ಹೆಸರನ್ನು ಕಳಿಸಿತ್ತು. UPSCಸಿಗೆ ರಾಜ್ಯ ಸರ್ಕಾರ ಅಧಿಕಾರಿಗಳ ಹೆಸರುಗಳನ್ನು ಕಳಿಸಿತ್ತು. ಇದೀಗ, ಅಧಿಕಾರಿಗಳಿಗೆ IASಗೆ ಪದೋನ್ನತಿ ಸಿಕ್ಕಿದೆ.
T.A.ನಾರಾಯಣಗೌಡ ಯಾರೆಂದು ಪ್ರಶ್ನಿಸಿದ್ದಕ್ಕೆ ಸಚಿವರಿಗೆ ಕರವೇ ಕಾರ್ಯಕರ್ತರಿಂದ ಘೇರಾವ್