Kannada News Karnataka ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: DySP, ಇನ್ಸ್ಪೆಕ್ಟರ್ಗಳ ವರ್ಗಾವಣೆ
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: DySP, ಇನ್ಸ್ಪೆಕ್ಟರ್ಗಳ ವರ್ಗಾವಣೆ
ಬೆಂಗಳೂರು: ಲಾಕ್ಡೌನ್ ಸಮಯದಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದೆ. ರಾಜ್ಯದಲ್ಲಿ 25 DySP, 24 ಇನ್ಸ್ಪೆಕ್ಟರ್ಗಳನ್ನು ರಾಜ್ಯದ ವಿವಿಧೆಡೆಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸಿಸಿಬಿ ಎಸಿಪಿಯಾಗಿದ್ದ ವೆಂಕಟೇಶ್ ಪ್ರಸನ್ನರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದೆ. ಭೂಗತಪಾತಕಿ ರವಿಪೂಜಾರಿ ಜತೆ ಸಂಪರ್ಕ ಆರೋಪದ ಮೇಲೆ ಇತ್ತೀಚೆಗೆ ವೆಂಕಟೇಶ ಪ್ರಸನ್ನರನ್ನು ಅಮಾನತುಗೊಳಿಸಲಾಗಿತ್ತು.
Follow us on
ಬೆಂಗಳೂರು: ಲಾಕ್ಡೌನ್ ಸಮಯದಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದೆ. ರಾಜ್ಯದಲ್ಲಿ 25 DySP, 24 ಇನ್ಸ್ಪೆಕ್ಟರ್ಗಳನ್ನು ರಾಜ್ಯದ ವಿವಿಧೆಡೆಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಸಿಸಿಬಿ ಎಸಿಪಿಯಾಗಿದ್ದ ವೆಂಕಟೇಶ್ ಪ್ರಸನ್ನರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದೆ. ಭೂಗತಪಾತಕಿ ರವಿಪೂಜಾರಿ ಜತೆ ಸಂಪರ್ಕ ಆರೋಪದ ಮೇಲೆ ಇತ್ತೀಚೆಗೆ ವೆಂಕಟೇಶ ಪ್ರಸನ್ನರನ್ನು ಅಮಾನತುಗೊಳಿಸಲಾಗಿತ್ತು.