HDKಗೆ ಟಾಂಗ್ ಕೊಟ್ಟ ಮಾಜಿ ಸಚಿವೆ ಉಮಾಶ್ರೀ | UMASHREE! SUMALATA | TV9kannada
ಸುಮಲತಾ ಜನಪ್ರತಿನಿಧಿ. ಅವರು ತಮ್ಮ ಕ್ಷೇತ್ರವನ್ನು ಪ್ರತಿನಿಧಿಸ್ತಿರ್ತಾರೆ. ಮಹಿಳಾ ಜನಪ್ರತಿನಿಧಿ ಬಗ್ಗೆ ಬೇರೆ ರೀತಿ ಬಿಂಬಿಸೋದು ಸರಿ ಅಲ್ಲ ಅಂತಾ ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ. ಅವರ ಹೇಳಿಕೆಗಳನ್ನು ಸರ್ಕಾರ ಗಮನಿಸುತ್ತೆ. ಘನತೆವ್ಯಕ್ತ ಜನಪ್ರತಿನಿಧಿ ಮಹಿಳೆಯರ ಬಗ್ಗೆ ಸರಿಯಾಗಿ ನಡೆದುಕೊಳ್ಳಬೇಕು ಅಂತಾ ಸಲಹೆ ನೀಡಿದ್ದಾರೆ.

(Actor-Politician UmaShree Bats For Sumalatha Amid KRS Dam Controversy)
Latest Videos