ಇಂದಿನ ಅಡಿಕೆ ಮತ್ತು ಕೋಕೋ ರೇಟ್
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 20-05-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
- ಕೋಕೋ ₹12,500 ₹25,000
- ಹೊಸ ವೆರೈಟಿ ₹27,500 ₹40,500
- ಹಳೆ ವೆರೈಟಿ ₹48000 ₹53000
ದಾವಣಗೆರೆ ಅಡಿಕೆ ಧಾರಣೆ
ಕಾರ್ಕಳ ಅಡಿಕೆ ಧಾರಣೆ
- ಹೊಸ ವೆರೈಟಿ ₹30,000 ₹40,500
ಪುತ್ತೂರು ಅಡಿಕೆ ಧಾರಣೆ
- ಕೋಕೋ ₹11,000 ₹25,000
- ಹೊಸ ವೆರೈಟಿ ₹33,500 ₹40,500
ಶಿರಸಿ ಅಡಿಕೆ ಧಾರಣೆ
- ಬಿಳೆ ಗೊಟು ₹24,299 ₹32,518
- ಕೆಂಪು ಗೋಟು ₹28,801 ₹31,021
- ಬೆಟ್ಟೆ ₹41,600 ₹43,399
- ರಾಶಿ ₹43,399 ₹46,728
- ಚಾಲಿ ₹35,199 ₹38,258
ತುಮಕೂರು ಅಡಿಕೆ ಧಾರಣೆ
ಸೊರಬ ಅಡಿಕೆ ಧಾರಣೆ
- ಬಿಳೆ ಗೊಟು ₹28,099 ₹28,899
- ಕೋಕೋ ₹14,989 ₹26,989
- ರಾಶಿ ₹37,099 ₹47,509
- ಚಾಲಿ ₹30,989 ₹36,619
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ