Updated on: Sep 05, 2022 | 12:18 PM
ಭಾನುವಾರ ರಾತ್ರಿ ಬೆಂಗಳೂರು ನಗರದಲ್ಲಿ ಹಿಂದೆಂದೂ ಕಂಡರಿಯದಂತೆ ಧಾರಕಾರ ಮಳೆ ಸುರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಮುಖ್ಯರಸ್ತೆಗಳು ನದಿಯಂತೆ ತುಂಬಿ ಹರಿಯುತ್ತಿದ್ದು, ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಹೀಗಾಗಿ, ಜನರು ಪರದಾಡುವಂತಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಮಳೆ ನೀರು ತಂದ ಅವಾಂತರದ ಫೋಟೋಗಳು ಇಲ್ಲಿವೆ ನೋಡಿ
ನೀವು ನೋಡುತ್ತಿರುವ ಫೋಟೋ ವಿದ್ಯಾರಣ್ಯಪುರದ್ದಾಗಿದೆ. ರಸ್ತೆಯಲ್ಲಿ ನೀರು ತುಂಬಿ ಮನೆಗಳಿಗೂ ನುಗ್ಗಿದೆ.
Bangalore rain Houses and roads filled with water Here are some photos