ಬೆಂಗಳೂರು: ತಮ್ಮನ್ನು ದುರುಗುಟ್ಟಿ ನೋಡಿದ ಪುಡಿರೌಡಿಯ ಮೇಲೇರಿ ಹೋದರು ಎಡಿಜಿಪಿ ಅಲೋಕ್ ಕುಮಾರ್!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 28, 2022 | 2:22 PM

ಎಚ್ಚರಿಕೆ ಹೊರತಾಗಿಯೂ ರೌಡಿ ನೋಡುವುದನ್ನು ಮುಂದುವರಿಸಿದಾಗ ಅಲೋಕ್ ಕುಮಾರ್ ಅವನ ಮೇಲೇರಿ ಹೋಗುವುದು ಸಹ ವಿಡಿಯೋದಲ್ಲಿ ಸೆರೆಯಾಗಿದೆ.

ಬೆಂಗಳೂರು: ಚುನಾವಣೆ ಬಂತು ಅಂತಾದ್ರೆ ಪುಡಿರೌಡಿಗಳಿಗೆ ಪರ್ವಕಾಲ ಮಾರಾಯ್ರೆ. ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) (law and order) ಅಲೋಕ್ ಕುಮಾರ್ (Alok Kumar) ಅವರಿಗೆ ಇಂಥವರನ್ನು ಕಂಡರಾಗದು. ಬೆಂಗಳೂರು ನಗರದಲ್ಲಿ ಪುಡಿ ರೌಡಿಯೊಬ್ಬ (small-time rowdy) ಅಲೋಕ್ ಅವರನ್ನ್ನು ಕಣ್ಣು ಕಿಸಿದು ನೋಡಿದಾಗ ಕೋಪಾವಿಷ್ಟರಾದ ಅಧಿಕಾರಿಯು ಅವನ ಜನ್ಮ ಜಾಲಾಡಿ ಜೈಲಿಗೆ ಹಾಕಿ ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಎಚ್ಚರಿಕೆ ಹೊರತಾಗಿಯೂ ರೌಡಿ ನೋಡುವುದನ್ನು ಮುಂದುವರಿಸಿದಾಗ ಅಲೋಕ್ ಕುಮಾರ್ ಅವನ ಮೇಲೇರಿ ಹೋಗುವುದು ಸಹ ವಿಡಿಯೋದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ