ಬೆಂಗಳೂರು: ನಿರ್ವಹಣಾ ಕಾರ್ಯದಿಂದಾಗಿ ಈ ವಾರಾಂತ್ಯದಲ್ಲಿ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಪವರ್ ಕಟ್ (Power Cut) ಉಂಟಾಗಲಿದೆ. ಬೆಂಗಳೂರಿಗೆ ವಿದ್ಯುತ್ ಪೂರೈಕೆಯನ್ನು ನಿರ್ವಹಿಸುವ ಹೊಣೆ ಹೊತ್ತಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM), ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಈ ವಾರಾಂತ್ಯದಲ್ಲಿ ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸಲಿದೆ.
ಈ ಕಾಮಗಾರಿಗಳು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ಈ ವಾರಾಂತ್ಯದಲ್ಲಿ ವಿದ್ಯುತ್ ಕಡಿತವಾಗಲಿದೆ. ಇಂದು ಬೋರಲಿಂಗನಪಾಳ್ಯ, ಕುಣಿಗಲ್ ಟೌನ್, ಕೆಂಕೆರೆ, ಬಿಳಿದೇವಾಲಯ, ಕಲಾಸಿಪಾಳ್ಯ, ಜಾಣಗೆರೆ, ಹೇರೂರು, ಭಕ್ತರಹಳ್ಳಿ ಐಪಿ, ಬಿದನಗೆರೆ, ಗುಬ್ಬಿ, ಕಡಬ, ಕೆ.ಜಿ.ದೇವಸ್ಥಾನ, ಕಲ್ಲೂರು, ದೊಡ್ಡಗುಣಿ, ಸೋಮಲಪುರ ಮತ್ತು 220ಕೆವಿ ಲೈನ್ಸ್ ಆಫ್ ಲೈನ್ಸ್, ಹೆ.ಮ.ಸ.ನಗರ, ಕೋಡಿಹಳ್ಳಿ, ತ್ಯಾಗಟೂರು, ಬೆಣಚಿಗೆರೆ, ಹೆಸರಹಳ್ಳಿ, ಬೆಲವತ್ತ, ಮತ್ತಿಗಟ್ಟ, ಬಂಡಿಹಳ್ಳಿ, ಎಂಎನ್ ಕೋಟೆ, ರಾಂಪುರ, ಸೋಪನಹಳ್ಳಿ, ಸಿಎನ್‌ಎಲ್ ನೀರು ಸರಬರಾಜು, ಬೊಮ್ಮನಹಳ್ಳಿ, 110 ಕೆವಿ ಬಿದರೆ ಲೈನ್ ಗುಬ್ಬಿ, ಗೋಪಾಲಪುರ, ಜಿ ಹೊಸಹಳ್ಳಿ, ತಿಪ್ಪೂರು, ಸಿಂಗೋನಹಳ್ಳಿ, ಎಂ ಹೇರೇನಹಳ್ಳಿ, ತೊಗೆರುಹಳ್ಳಿ , ಹೊನ್ನವಳ್ಳಿ, ಅಮ್ಮನಘಟ್ಟ, ಗುಬ್ಬಿ ಟೌನ್, ಕೆಎಂಎಫ್, ತೊಂಗನಹಳ್ಳಿ, ದೊಡ್ಡಕಟ್ಟಿಗೇನಹಳ್ಳಿ, ಮಾದಾಪುರ, ಗುಡ್ಡದಹಳ್ಳಿ, ಕಗ್ಗೆರೆ, ರಂಗನಾಥಪುರ, ಗೌರಿಪುರ, ಜೈನಿಗರಹಳ್ಳಿ, ಮನ್ನಮ್ಮ ದೇವಸ್ಥಾನ, ಎಂಎಸ್ ಪಾಳ್ಯ, ಸಿ.ಎಸ್.ಪಾಳ್ಯ, ಕಾಶಿಮಠ ಡಿ. ಪುರ ನೀರು ಸರಬರಾಜು, ಬೆನಕನಗೊಂಡಿ, ಬಿ ಜಿ ಹಳ್ಳಿ, ಮಾದಪಟ್ಟಣ, ಟಿ ಪಾಳ್ಯ, ಕಲ್ಲೂರು (ನಗರ), ರಾಘದೇವನಹಳ್ಳಿ, ಬಸವಪುರ, ಮಾಚೇನಹಳ್ಳಿ, 110 ಕೆವಿ ಸೋಮಲಾಪುರ ಲೈನ್, ನಾಗೇನಹಳ್ಳಿ, ಎಂ ಎನ್ ಕೋಟೆ, ಗೊಲ್ಲಹಳ್ಳಿ, ಎಂ. ಅತ್ತೀಕೆರೆ, ಸೋಮಲಾಪುರ ಟೌನ್, ಬಾಗೂರು, ಸಂಕಾಪುರ, ಗ್ಯರೇಹಳ್ಳಿ, ನಂದಿಹಳ್ಳಿ, ಅಂಕಸಂದ್ರ, ತಾಳೆಕೊಪ್ಪ, ತೊಣಸನಹಳ್ಳಿ, ಎಣ್ಣೆಕಟ್ಟೆ, ಎಚ್ ಪಾಳ್ಯ, ಮಾದೇನಹಳ್ಳಿ, ಇಡಕನಹಳ್ಳಿ, ಶಿವಪುರ, ಹಾಗಲವಾಡಿ, ಮಂಚಲದೊರೆ, ಹೂವಿನಕಟ್ಟೆ, ಕಳ್ಳನಕಟ್ಟೆ, ಕಲ್ಲನಕಟ್ಟೆ, ಸೋಮಲದಕಟ್ಟೆ ಗಣೇಶಪುರ, ಬಂಡಿಹಳ್ಳಿ, ಮತ್ತಿಕೆರೆ, ಕುರೇಹಳ್ಳಿ, ಹಾಗಲವಾಡಿ, ಗುಡ್ಡೇನಹಳ್ಳಿ, ಜಿ ರಂಗಾಪುರ, ಮಲ್ಲಸಂದ್ರ ಟೌನ್, ಗೊಲ್ಲಹಳ್ಳಿಯಲ್ಲಿ ಪವರ್ ಕಟ್ ಇರಲಿದೆ.
ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಆರ್ಆರ್ ನಗರ, ಶ್ರೀನಗರ, ಕತ್ರಿಗುಪ್ಪೆ ಸೇರಿ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್
ಭಾನುವಾರ ಪವರ್ ಕಟ್ ಇರುವ ಏರಿಯಾಗಳು:
ಬೆಂಗಳೂರಿನ ಚಂದಾಪುರ, ಬೊಮ್ಮಸಂದ್ರದ ಪ್ರದೇಶಗಳು ಮತ್ತು ಕೈಗಾರಿಕೆಗಳಲ್ಲಿ ನಾಳೆ ಕರೆಂಟ್ ಇರುವುದಿಲ್ಲ.