HD Deve Gowda Book: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ರಾಜಕೀಯ ಏಳುಬೀಳು ಕುರಿತ ಗ್ರಂಥ ಅನ್​ಲೈನ್​ನಲ್ಲಿ ಮಾರುಕಟ್ಟೆಗೆ

| Updated By: Digi Tech Desk

Updated on: Dec 01, 2021 | 2:19 PM

ರಾಜ್ಯ, ರಾಷ್ಟ್ರ ಹಾಗೂ ವಿದೇಶಿ ವಿಶ್ಲೇಷಕರ ಅಭಿಪ್ರಾಯಗಳು ಪುಸ್ತಕದಲ್ಲಿ ಅಡಕವಾಗಿವೆ. ದೇವೇಗೌಡರ ಆರು ದಶಕಗಳ ರಾಜಕೀಯ‌ ಜೀವನಾಧಾರಿತ ಗ್ರಂಥ ಇದಾಗಿದ್ದು, ಸುಮಾರು 600 ಪುಟಗಳನ್ನ ಒಳಗೊಂಡಿದೆ. ಹಳ್ಳಿಯಿಂದ ಡೆಲ್ಲಿಯವರೆಗಿನ ಸಮಗ್ರ ಮಾಹಿತಿಯ ಈ ಗ್ರಂಥವು ಆಕ್ಸಫರ್ಡ್ ಪ್ರಾಧ್ಯಾಪಕರಿಂದಲೂ ವಿಶ್ಲೇಷಿಸಲ್ಪಟ್ಟಿದೆ.

HD Deve Gowda Book: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ರಾಜಕೀಯ ಏಳುಬೀಳು ಕುರಿತ ಗ್ರಂಥ ಅನ್​ಲೈನ್​ನಲ್ಲಿ ಮಾರುಕಟ್ಟೆಗೆ
H.D. Deve Gowda book: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ರಾಜಕೀಯ ಏಳುಬೀಳು ಕುರಿತ ಗ್ರಂಥ ಅನ್​ಲೈನ್​ನಲ್ಲಿ ಮಾರುಕಟ್ಟೆಗೆ
Follow us on

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಆತ್ಮಚರಿತ್ರೆ ಕುರಿತಾದ ಪುಸ್ತಕವು ಅನ್​ಲೈನ್​ ಮುಖಾಂತರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದು ದೇವೇಗೌಡರ (H.D. Deve Gowda) ರಾಜಕೀಯ ಏಳುಬೀಳು ಕುರಿತಾದ ಗ್ರಂಥವಾಗಿದೆ (Furrows in a Field: The Unexplored Life of H.D. Deve Gowda). ಪೆಂಗ್ವಿನ್ ಪ್ರಕಾಶನದಿಂದ ಪ್ರಕಟವಾಗಿರುವ ಪುಸ್ತಕವು ಈಗಾಗಲೇ ಆನ್ ಲೈನ್ ಮೂಲಕ ಮಾರುಕಟ್ಟೆಗೆ ಬಂದಿದೆ. ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ (Sugata Srinivasaraju) ಬರೆದಿರುವ ದೇವೇಗೌಡರ ಜೀವನ ಗ್ರಂಥ ಇದಾಗಿದೆ.

ರಾಜ್ಯ, ರಾಷ್ಟ್ರ ಹಾಗೂ ವಿದೇಶಿ ವಿಶ್ಲೇಷಕರ ಅಭಿಪ್ರಾಯಗಳು ಪುಸ್ತಕದಲ್ಲಿ ಅಡಕವಾಗಿವೆ. ದೇವೇಗೌಡರ ಆರು ದಶಕಗಳ ರಾಜಕೀಯ‌ ಜೀವನಾಧಾರಿತ ಗ್ರಂಥ ಇದಾಗಿದ್ದು, ಸುಮಾರು 600 ಪುಟಗಳನ್ನ ಒಳಗೊಂಡಿದೆ. ಹಳ್ಳಿಯಿಂದ ಡೆಲ್ಲಿಯವರೆಗಿನ ಸಮಗ್ರ ಮಾಹಿತಿಯ ಈ ಗ್ರಂಥವು ಆಕ್ಸಫರ್ಡ್ ಪ್ರಾಧ್ಯಾಪಕರಿಂದಲೂ ವಿಶ್ಲೇಷಿಸಲ್ಪಟ್ಟಿದೆ.

ಇದನ್ನೂ ಓದಿ:

HD Devegowda: ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಪಿಹೆಚ್. ಡಿ ಸಂಶೋಧನೆಯಲ್ಲಿ ತೊಡಗಿರುವ ಬಿಜೆಪಿ ನಾಯಕ ಸಿಟಿ ರವಿ

Published On - 1:51 pm, Wed, 1 December 21