ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸರಿಗೆ ಸಂಸ್ಪೆಂಡ್ ಅಷ್ಟೇ ಅಲ್ಲ, ಡಿಸ್ಮಿಸ್ ಮಾಡಲಾಗುತ್ತೆ -ಸಚಿವ ಆರಗ ಜ್ಞಾನೇಂದ್ರ
ಷ್ಟಾಚಾರ- ಲಂಚಗುಳಿತನ, ಬೈಕ್ ಕಳವು, ರೆಡ್ ಸ್ಯಾಂಡಲ್ ಸ್ಮಗ್ಲಿಂಗ್, ಗಾಂಜಾ ಪೆಂಡ್ಲಿಂಗ್ ಸೇರಿದಂತೆ ಸಾಲು ಸಾಲು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ ಅಮಾನತಾಕ್ತಿದ್ದಾರೆ. ಇಂತವರ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮದ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇತ್ತಿಚೇಗೆ ಬೆಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿಗಳೇ ಅಪರಾಧ ಪ್ರಕರಣಗಳ ಭಾಗಿಯಾಗ್ತಿರುವ ಸಾಲು-ಸಾಲು ಕೇಸ್ ಗಳು ವರದಿಯಾಕ್ತಿವೆ. “ಇಂತಹ ಪೊಲೀಸ್ ಸಿಬ್ಬಂದಿಗಳ ವಿರುದ್ದ ಕಠಿಣಕ್ರಮ ಜರುಗಿಸುವ ಮೂಲಕ ಸಂಸ್ಪೆಂಡ್ ಅಷ್ಟೇ ಅಲ್ಲಾ, ಡಿಸ್ಮಿಸ್ ಮಾಡಲು ಸೂಚನೆ ನೀಡಲಾಗುವುದು” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳೀದ್ದಾರೆ. ಭ್ರಷ್ಟಾಚಾರ- ಲಂಚಗುಳಿತನ, ಬೈಕ್ ಕಳವು, ರೆಡ್ ಸ್ಯಾಂಡಲ್ ಸ್ಮಗ್ಲಿಂಗ್, ಗಾಂಜಾ ಪೆಂಡ್ಲಿಂಗ್ ಸೇರಿದಂತೆ ಸಾಲು ಸಾಲು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ ಅಮಾನತಾಕ್ತಿದ್ದಾರೆ. ಇಂತವರ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮದ ಖಡಕ್ ಎಚ್ಚರಿಕೆ ನೀಡಿದ್ದಾರೆ.
Published on: Jan 20, 2022 08:11 AM