ಸರ್ಕಾರಿ ಅಧಿಕಾರಿಗಳು, ನೌಕರರ ಪ್ರಭಾರ ಭತ್ಯೆ ಪರಿಷ್ಕರಣೆ: ಮೂಲ ವೇತನಕ್ಕಿಂತ ಶೇ 15ರಷ್ಟು ಅಧಿಕ ಭತ್ಯೆ ನೀಡಲು ಅಸ್ತು

ಸರ್ಕಾರಿ ಅಧಿಕಾರಿಗಳು, ನೌಕರರ ಪ್ರಭಾರ ಭತ್ಯೆ ಪರಿಷ್ಕರಣೆ ಮಾಡಿದ್ದು, ಹುದ್ದೆಯ ಜತೆ ಬೇರೊಂದು ಹೆಚ್ಚುವರಿ ಹುದ್ದೆಯ ಪ್ರಭಾರ ವಹಿಸಿದಾಗ ನೀಡುವ ಭತ್ಯೆವನ್ನು ಮೂಲ ವೇತನಕ್ಕಿಂತ ಶೇಕಡಾ 15ರ ದರದಲ್ಲಿ ಭತ್ಯೆ ನೀಡಲು ನಿಗದಿ ಮಾಡಲಾಗಿದೆ.  

ಸರ್ಕಾರಿ ಅಧಿಕಾರಿಗಳು, ನೌಕರರ ಪ್ರಭಾರ ಭತ್ಯೆ ಪರಿಷ್ಕರಣೆ: ಮೂಲ ವೇತನಕ್ಕಿಂತ ಶೇ 15ರಷ್ಟು ಅಧಿಕ ಭತ್ಯೆ ನೀಡಲು ಅಸ್ತು
ವಿಧಾನಸೌಧ (ಸಂಗ್ರಹ ಚಿತ್ರ)
Edited By:

Updated on: Sep 23, 2022 | 7:47 PM

ಬೆಂಗಳೂರು: ಸರ್ಕಾರಿ ಅಧಿಕಾರಿಗಳು, ನೌಕರರ ಪ್ರಭಾರ ಭತ್ಯೆ ಪರಿಷ್ಕರಣೆ ಮಾಡಿದ್ದು, ಹುದ್ದೆಯ ಜತೆ ಬೇರೊಂದು ಹೆಚ್ಚುವರಿ ಹುದ್ದೆಯ ಪ್ರಭಾರ ವಹಿಸಿದಾಗ ನೀಡುವ ಭತ್ಯೆವನ್ನು ಮೂಲ ವೇತನಕ್ಕಿಂತ ಶೇಕಡಾ 15ರ ದರದಲ್ಲಿ ಭತ್ಯೆ ನೀಡಲು ನಿಗದಿ ಮಾಡಲಾಗಿದೆ.