ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಇವರಿಗೇ ಮತ ನೀಡಿ: ತಾರಾ ಪ್ರಚಾರ

|

Updated on: Nov 21, 2019 | 12:26 PM

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿ ಕೆ ಗೋಪಾಲಯ್ಯ ಒಳ್ಳೊಳ್ಳೆ ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಇವರಿಗೇ ಮತ ನೀಡಿ ಎಂದು ಹಿರಿಯ ನಟಿ ತಾರಾ ಮತದಾರರಿಗೆ ಮನವಿ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಬೈ ಎಲೆಕ್ಷನ್​ನಲ್ಲಿ ಗೋಪಾಲಯ್ಯ ಪ್ರಚಾರಕ್ಕೆ ತಾರ ಮೆರಗು ದೊರೆತಿದ್ದು, ನಂದಿನಿ ಲೇಔಟ್ ನ ಹಲವು ವಾರ್ಡ್‌ಗಳಲ್ಲಿ ಗೋಪಾಲಯ್ಯ ಪರ ನಟಿ ತಾರಾ ಮತಯಾಚನೆ ಮಾಡುತ್ತಿದ್ದಾರೆ. ಗೋಪಾಲಯ್ಯ ಖಂಡಿತ ಗೆಲ್ಲುತ್ತಾರೆ. ಅವರು ಒಳ್ಳೊಳ್ಳೆ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ನಮ್ಮ ಪಕ್ಷದ ಅಭ್ಯರ್ಥಿಯಾಗಿ […]

ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಇವರಿಗೇ ಮತ ನೀಡಿ: ತಾರಾ ಪ್ರಚಾರ
Follow us on

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿ ಕೆ ಗೋಪಾಲಯ್ಯ ಒಳ್ಳೊಳ್ಳೆ ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಇವರಿಗೇ ಮತ ನೀಡಿ ಎಂದು ಹಿರಿಯ ನಟಿ ತಾರಾ ಮತದಾರರಿಗೆ ಮನವಿ ಮಾಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಬೈ ಎಲೆಕ್ಷನ್​ನಲ್ಲಿ ಗೋಪಾಲಯ್ಯ ಪ್ರಚಾರಕ್ಕೆ ತಾರ ಮೆರಗು ದೊರೆತಿದ್ದು, ನಂದಿನಿ ಲೇಔಟ್ ನ ಹಲವು ವಾರ್ಡ್‌ಗಳಲ್ಲಿ ಗೋಪಾಲಯ್ಯ ಪರ ನಟಿ ತಾರಾ ಮತಯಾಚನೆ ಮಾಡುತ್ತಿದ್ದಾರೆ. ಗೋಪಾಲಯ್ಯ ಖಂಡಿತ ಗೆಲ್ಲುತ್ತಾರೆ. ಅವರು ಒಳ್ಳೊಳ್ಳೆ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ನಮ್ಮ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ ಎಂದು ಕ್ಷೇತ್ರದಲ್ಲಿ ಪ್ರಚಾರದ ವೇಳೆ ಅವರು ಹೇಳಿದರು.