ಬೀದರ್: ಬೀದರ್ (Bidar) ಜಿಲ್ಲೆ ಭಾಲ್ಕಿ ತಾಲೂಕಿನ ಮುರಾಳ ಗ್ರಾಮದ ಬಳಿ ಕಿರಾತಕರು ಹುಣಸೆ ಮರಕ್ಕೆ ಕೋತಿಗಳನ್ನು ನೇಣುಹಾಕಿ ಹತ್ಯೆ ಮಾಡಿದ್ದಾರೆ. 4 ಕೋತಿಗೆ ಮತ್ತು ಬರುವ ಔಷಧ ನೀಡಿ ಮರಕ್ಕೆ ನೇಣುಬಿಗಿದು ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ನಿಟ್ಟೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋತಿಗಳ ಸಾಮೂಹಿಕ ಹತ್ಯೆಗೆ ವಿಶ್ವ ಹಿಂದೂ ಪರಿಷತ್ತು ಕಾರ್ಯಕರ್ತ ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ತು ಕಾರ್ಯಕರ್ತಆರೋಪಿಗಳನ್ನು ಬಂಧಿಸುವಂತೆ ನಿಟ್ಟೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:37 pm, Tue, 27 September 22