ಆಮ್ಲಜನಕ ಕೊರತೆಯಿಂದ ಜಮ್ಮು ಕಾಶ್ಮೀರ​ನಲ್ಲಿ ಕರುನಾಡಿನ ಯೋಧ ಸಾವು

| Updated By: ವಿವೇಕ ಬಿರಾದಾರ

Updated on: Sep 25, 2022 | 8:09 PM

ಜಮ್ಮು ಮತ್ತು ಕಾಶ್ಮೀರದ ಗುರೇಜ್​ನಲ್ಲಿ ಬೀದರ್​ನ ಯೋಧ ಕರ್ತವ್ಯದಲ್ಲಿರುವಾಗ ಆಮ್ಲಜನಕ ಕೊರತೆ ಉಂಟಾಗಿ ಮರಣ ಹೊಂದಿದ್ದಾರೆ.

ಆಮ್ಲಜನಕ ಕೊರತೆಯಿಂದ ಜಮ್ಮು ಕಾಶ್ಮೀರ​ನಲ್ಲಿ ಕರುನಾಡಿನ ಯೋಧ ಸಾವು
ಮೃತ ಸೈನಿಕ ರಾಮದಾಸ್ ಚಂದಾಪುರೆ
Follow us on

ಬೀದರ್: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗುರೇಜ್​ನಲ್ಲಿ ಬೀದರ್​ನ (Bidar) ಯೋಧ ಕರ್ತವ್ಯದಲ್ಲಿರುವಾಗ ಆಮ್ಲಜನಕ ಕೊರತೆ ಉಂಟಾಗಿ ಮರಣ ಹೊಂದಿದ್ದಾರೆ. ರಾಮದಾಸ್ ಚಂದಾಪುರೆ ಮರಣವನ್ನಪ್ಪಿದ ಯೋಧ. ರಾಮದಾಸ್ ಚಂದಾಪುರೆ ಕಮಲನಗರ ತಾಲೂಕಿನ ಬೇಡಕುಂದಾ ಗ್ರಾಮದ ನಿವಾಸಿಯಾಗಿದ್ದು, ಕಳೆದ 15 ವರ್ಷದಿಂದ ಭಾರತಿಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:08 pm, Sun, 25 September 22