ಟಾಟಾ ಏಸ್, ಬೈಕ್ ನಡುವೆ ಡಿಕ್ಕಿ: ಸವಾರ ಸ್ಥಳದಲ್ಲೇ ದುರ್ಮರಣ
ಟಾಟಾ ಏಸ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ವಿಶ್ವೇಶ್ವರಪುರ ಬಳಿ ನಡೆದಿದೆ. ಅಪ್ಪೇಗೌಡನಪಾಳ್ಯದ ನಿವಾಸಿ ರಂಗಸ್ವಾಮಿ(35) ಮೃತ ದುರ್ದೈವಿ.

ಅಪಘಾತದ ಭೀಕರ ದೃಶ್ಯ
ನೆಲಮಂಗಲ: ಟಾಟಾ ಏಸ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ವಿಶ್ವೇಶ್ವರಪುರ ಬಳಿ ನಡೆದಿದೆ. ಅಪ್ಪೇಗೌಡನಪಾಳ್ಯದ ನಿವಾಸಿ ರಂಗಸ್ವಾಮಿ(35) ಮೃತ ದುರ್ದೈವಿ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನು, ಟಾಟಾ ಏಸ್ ವಾಹನದ ಜೋತೆ ಚಾಲಕನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಮಾಲೀಕ ಮನೆಯಲ್ಲಿ ಇದ್ದಾಗಲೇ ಕಳ್ಳತನ: ಕಿಟಕಿ ಮೂಲಕ ಪರ್ಸ್ನಲ್ಲಿದ್ದ 50 ಸಾವಿರ ಕದ್ದೊಯ್ದ ಖದೀಮ



