
ಬೆಂಗಳೂರು: ಬಿಜೆಪಿ ಅಭ್ಯರ್ಥಿ, ಮೇಲ್ಮನೆ ಸದಸ್ಯ ಎಂ.ಕೆ.ಪ್ರಾಣೇಶ್ 41 ಮತಗಳ ಮೂಲಕ ಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.
ಪರಿಷತ್ ಉಪಸಭಾಪತಿಯಾಗಿ ಅಧಿಕೃತ ಆಯ್ಕೆಯಾಗಿರುವ ಎಂ.ಕೆ.ಪ್ರಾಣೇಶ್ಗೆ ಆಡಳಿತ ಪಕ್ಷದ ಸದಸ್ಯರು ಅಭಿನಂದನೆ ಸಲ್ಲಿಸಿ ಉಪಸಭಾಪತಿ ಕುರ್ಚಿಯಲ್ಲಿ ಕೂರಿಸಿದರು. ಪ್ರಾಣೇಶ್ ವಿರುದ್ಧ 24 ಮತಗಳಿದ್ದು, 41 ಮತಗಳ ಮೂಲಕ ಆಯ್ಕೆಯಾಗಿದ್ದಾರೆ.
bjp-member-mk-pranesh-elected-as-deputy-chairman-of- karnataka-Legislative-Council