AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿರಾರು ಕಾರ್ಮಿಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಬಿಎಂಟಿಸಿ ಸಂಸ್ಥೆ..?

ಬೆಂಗಳೂರು: ತನ್ನ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಹಾಗೂ ವಿಮೆ ಹಣಕ್ಕೆ ಬಿಎಂಟಿಸಿ ಕನ್ನ ಹಾಕಿದೆಯಾ..? ಚಾಲಕ, ನಿರ್ವಾಹಕ ಸೇರಿ ಸಿಬ್ಬಂದಿ ಕಷ್ಟಪಟ್ಟಿದ್ದ ಹಣ ಖೋತಾ ಆಗಿದೆಯಾ..? ಎಂಬ ಅನುಮಾನಗಳು ಸಿಬ್ಬಂದಿಗೆ ಕಾಡತೊಡಗಿವೆ. ಏಕೆಂದ್ರೆ ಪಿಎಫ್ ಬಾಬತ್ತಿಗೆಂದು ಸಂಬಳದಲ್ಲಿ ಕಟ್​ ಮಾಡಿದ ಹಣವನ್ನು ಬಿಎಂಟಿಸಿ ಪಿಎಫ್​​ ಸಂಸ್ಥೆಗೆ ಕಟ್ಟಿಲ್ಲ ಎನ್ನಲಾಗಿದೆ. ಮಾಹಿತಿ ಹಕ್ಕು ಮೂಲಕ ಬಿಎಂಟಿಸಿ ಸಂಸ್ಥೆಯ ಈ ವಂಚನೆ ಬಯಲಿಗೆ ಬಂದಿದೆ. ಸುಮಾರು 200 ಕೋಟಿ ರೂಪಾಯಿ ಹಣ ಪಾವತಿಸದೆ, ಬಿಎಂಟಿಸಿ ಸಂಸ್ಥೆ ಸಿಬ್ಬಂದಿಯ […]

ಸಾವಿರಾರು ಕಾರ್ಮಿಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಬಿಎಂಟಿಸಿ ಸಂಸ್ಥೆ..?
Follow us
ಸಾಧು ಶ್ರೀನಾಥ್​
|

Updated on: Sep 16, 2019 | 12:08 PM

ಬೆಂಗಳೂರು: ತನ್ನ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಹಾಗೂ ವಿಮೆ ಹಣಕ್ಕೆ ಬಿಎಂಟಿಸಿ ಕನ್ನ ಹಾಕಿದೆಯಾ..? ಚಾಲಕ, ನಿರ್ವಾಹಕ ಸೇರಿ ಸಿಬ್ಬಂದಿ ಕಷ್ಟಪಟ್ಟಿದ್ದ ಹಣ ಖೋತಾ ಆಗಿದೆಯಾ..? ಎಂಬ ಅನುಮಾನಗಳು ಸಿಬ್ಬಂದಿಗೆ ಕಾಡತೊಡಗಿವೆ.

ಏಕೆಂದ್ರೆ ಪಿಎಫ್ ಬಾಬತ್ತಿಗೆಂದು ಸಂಬಳದಲ್ಲಿ ಕಟ್​ ಮಾಡಿದ ಹಣವನ್ನು ಬಿಎಂಟಿಸಿ ಪಿಎಫ್​​ ಸಂಸ್ಥೆಗೆ ಕಟ್ಟಿಲ್ಲ ಎನ್ನಲಾಗಿದೆ. ಮಾಹಿತಿ ಹಕ್ಕು ಮೂಲಕ ಬಿಎಂಟಿಸಿ ಸಂಸ್ಥೆಯ ಈ ವಂಚನೆ ಬಯಲಿಗೆ ಬಂದಿದೆ.

ಸುಮಾರು 200 ಕೋಟಿ ರೂಪಾಯಿ ಹಣ ಪಾವತಿಸದೆ, ಬಿಎಂಟಿಸಿ ಸಂಸ್ಥೆ ಸಿಬ್ಬಂದಿಯ ಪಿಎಫ್​, ವಿಮೆ ಹಣ ಬಳಸಿಕೊಂಡಿದೆ. ಕಳೆದ ಫೆಬ್ರವರಿ ತಿಂಗಳಿನಿಂದ ಕಾರ್ಮಿಕರ ಎಲ್​ಐಸಿ ಹಣ ಪಾವತಿಸಿಲ್ಲ. ಎಲ್ಐಸಿಯಿಂದ 35 ಸಾವಿರ ಕಾರ್ಮಿಕರಿಗೆ ಮೊಬೈಲ್ ಸಂದೇಶ ರವಾನೆಯಾಗಿದ್ದು, ಎಲ್ಐಸಿ ಪ್ರೀಮಿಯಂ ಲ್ಯಾಪ್ಸ್ ಆಗಿದೆ ಎಂದು ಕಾರ್ಮಿಕರಿಗೆ ತಿಳಿಸಿದೆ. ನಿಮ್ಮ ಸಂಸ್ಥೆಗೆ ಹಣ ಪಾವತಿಸಲು ಸೂಚಿಸಿ ಎಂದು ಎಲ್​​ಐಸಿ ಮಾಹಿತಿ ನೀಡಿದೆ.

ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ