ದೆಹಲಿ: ಹೋಟೆಲ್ ಮಾಲೀಕನ ಬಳಿ 2 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ EDಅಧಿಕಾರಿಯನ್ನು CBI ತಂಡ ಬಂಧಿಸಿದೆ. ED ಅಧಿಕಾರಿ ಚನ್ನಕೇಶವುಲು ಎಂಬುವವರನ್ನು CBI ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ, ಬೆಂಗಳೂರಿನ ಹೋಟೆಲ್ ಮೇಲೆ ED ತಂಡವೊಂದು ದಾಳಿ ನಡೆಸಿತ್ತು. ಈ ವೇಳೆ, ಚೆನ್ನಕೇಶವುಲು ಹೋಟೆಲ್ ಮಾಲೀಕನ ಬಳಿ 2 ಕೋಟಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಹೇಳಲಾಗಿದೆ. ಇದೀಗ, ಡಿ.ಚೆನ್ನಕೇಶವುಲು ಜೊತೆಗೆ ವೀರೇಶ್ ಎಂಬಾತನನ್ನು CBI ತಂಡ ಅರೆಸ್ಟ್ ಮಾಡಿದೆ.
ಇದನ್ನೂ ಓದಿ: Vinay Kulkarni ಯೋಗೀಶ್ ಗೌಡ ಹತ್ಯೆ ಕೇಸ್: ವಿನಯ್ ಸಾಕ್ಷ್ಯನಾಶ ಪ್ರಕರಣ ಜನಪ್ರತಿನಿಧಿಗಳ ಕೋರ್ಟ್ಗೆ ವರ್ಗಾವಣೆ