AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cheating ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸೋದಾಗಿ ನಂಬಿಸಿ.. ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ ಐನಾತಿ ಡೈರೆಕ್ಟರ್!

Cheating: ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸುವುದಾಗಿ ಹೇಳಿ ಕಿಲಾಡಿಯೊಬ್ಬ ನಾಲ್ವರು ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ್ದಾನೆ. ಬೆಂಗಳೂರು ಮೂಲದ ಪ್ರವೀಣ್ ಗೌಡ ಎಂಬ ನಕಲಿ ಡೈರೆಕ್ಟರ್​ನಿಂದ ಮೋಸ ನಡೆದಿದೆ.

Cheating ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸೋದಾಗಿ ನಂಬಿಸಿ.. ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ ಐನಾತಿ ಡೈರೆಕ್ಟರ್!
ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ ನಕಲಿ ಡೈರೆಕ್ಟರ್ ಪ್ರವೀಣ್​ ಗೌಡ
KUSHAL V
|

Updated on: Feb 15, 2021 | 9:06 PM

Share

ಗದಗ: ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸುವುದಾಗಿ ಹೇಳಿ ಕಿಲಾಡಿಯೊಬ್ಬ ನಾಲ್ವರು ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ್ದಾನೆ. ಬೆಂಗಳೂರು ಮೂಲದ ಪ್ರವೀಣ್ ಗೌಡ ಎಂಬ ನಕಲಿ ಡೈರೆಕ್ಟರ್​ನಿಂದ ಮೋಸ ನಡೆದಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿ ಮಂಜುಳಾ ಎಂಬುವವರಿಗೆ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಪ್ರವೀಣ್​ ಗೌಡ ವಂಚನೆ ಮಾಡಿದ್ದಾನೆ.

ಏನಿದು ಪ್ರಕರಣ? ಸ್ಫೂರ್ತಿ ಎಂಬ ಧಾರಾವಾಹಿಯಲ್ಲಿ ಚಾನ್ಸ್​ ಕೊಡಿಸುವುದಾಗಿ ನಂಬಿಸಿ ಮಂಜುಳಾ ಸೇರಿ ಬೈಲಹೊಂಗಲದ 3 ಮಹಿಳೆಯರಿಗೆ ಪ್ರವೀಣ್​ ಗೌಡ ವಂಚಿಸಿದ್ದಾನೆ. ಒಬ್ಬೊಬ್ಬರಿಂದ ವಂಚಕ ಪ್ರವೀಣ್​ ಬರೋಬ್ಬರಿ 12 ಸಾವಿರ ರೂ. ವಸೂಲಿ ಮಾಡಿದ್ದಾನೆ. ಬೆಳಗಾವಿ ಮೂಲದ ಭಾರತಿ ಎಂಬುವವರ ಮೂಲಕ ಪರಿಚಯವಾದ ಈ ಕಿಲಾಡಿ ಇದೀಗ ಎಲ್ಲರಿಗೆ ಮೋಸ ಮಾಡಿದ್ದಾನೆ.

ಈ ನಡುವೆ, ಸೀರಿಯಲ್​ನಲ್ಲಿ ಌಕ್ಟಿಂಗ್​ ಚಾನ್ಸ್​ ಸಿಗುತ್ತೆ ಅಂತಾ ಮಂಜುಳಾ ತನ್ನ ಒಡವೆ ಅಡವಿಟ್ಟು ಹಣ ಕೊಟ್ಟಿದ್ದಾರಂತೆ. ಹಣ ಪಡೆದ ನಂತರ ಆಸಾಮಿ ಅಡ್ರೆಸ್​ಗೆ ಸಿಗದಿದ್ದಾಗ ಮಹಿಳೆಯರು ಕಂಗಾಲು. ಇತ್ತ ಧಾರಾವಾಹಿಯ ಶೂಟಿಂಗ್ ಇಲ್ಲ ಅತ್ತ ಕೊಟ್ಟ ಹಣದ ಸುಳಿವೂ ಇಲ್ಲ!

ಅಷ್ಟೇ ಇಲ್ಲ, ಈ ನಕಲಿ ಡೈರೆಕ್ಟರ್​ ಹಲವು ಕಡೆ ಇದೇ ರೀತಿ ಸ್ಕೆಚ್ ಹಾಕಿ ಬಹಳಷ್ಟು ಜನರಿಗೆ ವಂಚಿಸಿದ್ದಾನೆ. ಮಕ್ಕಳಿಗೆ ಸಹ ಧಾರಾವಾಹಿಯಲ್ಲಿ ಪಾತ್ರ ಕೊಡಿಸುವುದಾಗಿ ನಂಬಿಸಿ ಅವರ ಪೋಷಕರ ಬಳಿ ದುಡ್ಡು ಪೀಕಿಸಿದ್ದಾನೆ.

ಇದನ್ನೂ ಓದಿ: Bribe 2 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ED ಅಧಿಕಾರಿ CBI ವಶಕ್ಕೆ

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ