ಬೆಂಗಳೂರು: ಕರ್ನಾಟಕಕ್ಕೆ ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಒಪ್ಪಿಗೆ ಸೂಚಿಸಿದೆ. 9,018 ಕೋಟಿ ರೂಪಾಯಿ ಹೆಚ್ಚುವರಿ ಸಾಲ ಪಡೆಯಲು ಒಪ್ಪಿಗೆ ನೀಡಲಾಗಿದೆ. ರಾಜ್ಯ ಸಾಲ ಪಡೆಯಲು ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ.
GST ನಷ್ಟ ಪರಿಹಾರದ ಪೈಕಿ ವಿಶೇಷ ರೂಪದಲ್ಲಿ ಸಾಲಪಡೆದು ಕರ್ನಾಟಕಕ್ಕೆ ಈವರೆಗೂ 11,634 ಕೋಟಿ ರೂ. ನೀಡಲಾಗಿದೆ. ಸದ್ಯ, ರಾಜ್ಯಗಳಿಗೆ ಕೇಂದ್ರ ಸರ್ಕಾರ1.10 ಲಕ್ಷ ಕೋಟಿ GST ನಷ್ಟ ಪರಿಹಾರ ನೀಡಬೇಕಿದೆ.
ಇದನ್ನೂ ಓದಿ: ‘ಉಮೇಶ್ ಕತ್ತಿಯವ್ರೇ.. ನಿಮ್ಮದೇ ಒಂದು ರಾಜ್ಯ ಕಟ್ಟಿ; ಅಲ್ಲಿ ನೀವೇ ಸಿಎಂ ಆದಾಗ ಇಂಥ ತುಘಲಕ್ ದರ್ಬಾರ್ ನಡೆಸಿ’
Published On - 10:36 pm, Mon, 15 February 21