Datta Peeta ಚಿಕ್ಕಮಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ದತ್ತಪೀಠದಲ್ಲಿ ರಾಷ್ಟ್ರಧ್ವಜ ಹಾರಾಡಿತು

azadi ka amrut mahotsav: ವಿಹೆಚ್‌ಪಿ ಮತ್ತು ಬಜರಂಗದಳ ಕಾರ್ಯಕರ್ತರು ದತ್ತಪೀಠ ಮುಂಭಾಗ ರಾಷ್ಟ್ರಧ್ವಜ ಹಾರಿಸಿ, ಸಂಭ್ರಮಿಸಿದ್ದಾರೆ.

Datta Peeta ಚಿಕ್ಕಮಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ದತ್ತಪೀಠದಲ್ಲಿ ರಾಷ್ಟ್ರಧ್ವಜ ಹಾರಾಡಿತು
ಚಿಕ್ಕಮಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ದತ್ತಪೀಠದಲ್ಲಿ ರಾಷ್ಟ್ರಧ್ವಜ ಹಾರಾಟ
Updated By: ಸಾಧು ಶ್ರೀನಾಥ್​

Updated on: Aug 12, 2022 | 8:07 PM

ಚಿಕ್ಕಮಗಳೂರು: ಹರ್ ಘರ್ ತಿರಂಗಾ (Har ghar tiranga) ಅಭಿಯಾನ ಹಿನ್ನೆಲೆಯಿಂದಾಗಿ, ಇತಿಹಾಸದಲ್ಲೇ ಮೊದಲ ಬಾರಿಗೆ ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠ (ದತ್ತಪೀಠ –Datta Peeta) ರಾಷ್ಟ್ರಧ್ವಜ ಹಾರಾಡಿದೆ. ವಿಹೆಚ್‌ಪಿ ಮತ್ತು ಬಜರಂಗದಳ ಕಾರ್ಯಕರ್ತರು ದತ್ತಪೀಠ ಮುಂಭಾಗ ರಾಷ್ಟ್ರಧ್ವಜ ಹಾರಿಸಿ, ಸಂಭ್ರಮಿಸಿದ್ದಾರೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು (vhp, bajrang dal) ದತ್ತಪೀಠದ ಮುಂಭಾಗ ರಾಷ್ಟ್ರಧ್ವಜ ಕಟ್ಟಿ, ಧ್ವಜದ ಕಂಬಕ್ಕೆ ಕೇಸರಿ ರಕ್ಷೆ ಕಟ್ಟಿದ್ದಾರೆ. ರಾಷ್ಟ್ರಧ್ವಜ ಹಾರಿಸುವ ವಿಚಾರವಾಗಿ ದತ್ತಪೀಠ ಸ್ಥಳ ಮೂರು ದಶಕದಿಂದ ವಿವಾದಿತ ಕೇಂದ್ರವಾಗಿದೆ.

Also Read:

ಭಾರತೀಯ ಗ್ರಾಹಕರಿಗೆ 5ಜಿ ವಲಯದಲ್ಲಿ ಕ್ರಾಂತಿಕಾರಕ ಸೇವೆ ಒದಗಿಸುವ ನಿಟ್ಟಿನಲ್ಲಿ 19,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಖರೀದಿಸಿದ ಏರ್‌ಟೆಲ್‌

Published On - 8:04 pm, Fri, 12 August 22