Chikkamagaluru: ವಿಕ್ಟೋರಿಯಾ ರಾಣಿ ಕಾಲದ ಟೆಲಿಸ್ಕೋಪ್​ ಮಾರಾಟಕ್ಕೆ ಯತ್ನ; ಆರೋಪಿ ಬಂಧನ

| Updated By: ವಿವೇಕ ಬಿರಾದಾರ

Updated on: Jan 08, 2023 | 3:23 PM

ವಿಕ್ಟೋರಿಯಾ ರಾಣಿ ಕಾಲದ, ಹಿತ್ತಾಳೆ ಟೆಲಿಸ್ಕೋಪ್​ನ್ನು ಮಾರಾಟಕ್ಕೆ ಯತ್ನಿಸಿದ ಮೈಸೂರು ಮೂಲದ ಕಡೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Chikkamagaluru: ವಿಕ್ಟೋರಿಯಾ ರಾಣಿ ಕಾಲದ ಟೆಲಿಸ್ಕೋಪ್​ ಮಾರಾಟಕ್ಕೆ ಯತ್ನ; ಆರೋಪಿ ಬಂಧನ
Follow us on

ಚಿಕ್ಕಮಗಳೂರು: ವಿಕ್ಟೋರಿಯಾ ರಾಣಿ (Queen Victoria) ಕಾಲದ, ಹಿತ್ತಾಳೆ ಟೆಲಿಸ್ಕೋಪ್​ನ್ನು (Telescope) ಮಾರಾಟಕ್ಕೆ ಯತ್ನಿಸಿದ ಮೈಸೂರು ಮೂಲದ ವ್ಯಕ್ತಿಯನ್ನು ಕಡೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಸಂಕ್ರಾತಿ ವೃತ್ತದ ಕೆಂಪರಾಜ ಬಂಧಿತ ಆರೋಪಿ. ಕೆಂಪರಾಜ್ ಮೈಸೂರಿನಲ್ಲಿ ಕಡಿಮೆ ಬೆಲೆಗೆ ಟೆಲಿಸ್ಕೋಪ್ ಖರೀದಿಸಿದ್ದನು. ನಂತರ ಟೆಲಿಸ್ಕೋಪ್​ನ್ನು ಕಡೂರಿನ ಜೈನ್ ಟೆಂಪಲ್ ರಸ್ತೆಯ ವ್ಯಾಪಾರಿಗೆ 15 ಲಕ್ಷ ರೂಪಾಯಿಗೆ ಮಾರಾಟಕ್ಕೆ ಯತ್ನಿಸುವಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

Published On - 3:22 pm, Sun, 8 January 23