ನಾಳೆ ರಾಜಭವನ ಚಲೋ; ಕಾಂಗ್ರೆಸ್ ಕರೆ

ಬೆಳಗ್ಗೆ 8ಗಂಟೆಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈತರು ಬಂದು ಸೇರಲಿದ್ದು ಅಲ್ಲಿಂದ ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ.

ನಾಳೆ ರಾಜಭವನ ಚಲೋ; ಕಾಂಗ್ರೆಸ್ ಕರೆ
ಕಾಂಗ್ರೆಸ್

Updated on: Jan 19, 2021 | 7:22 PM

ಬೆಂಗಳೂರು: ನಾಳೆ (ಬುಧವಾರ) ಕಾಂಗ್ರೆಸ್ ಪಕ್ಷವು ರಾಜಭವನ ಚಲೋ ಪ್ರತಿಭಟನೆಗೆ ಕರೆ ನೀಡಿದೆ. ಬೆಳಿಗ್ಗೆ 8ಕ್ಕೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈತರು ಬಂದು ಸೇರಲಿದ್ದು ಅಲ್ಲಿಂದ ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ.

ಪ್ರತಿಭಟನೆಯಲ್ಲಿ ಸುಮಾರು 10ರಿಂದ 15 ಸಾವಿರ ಪ್ರತಿಭಟನಾಕಾರರು ಭಾಗಿಯಾಗುವ ಸಾಧ್ಯತೆ ಇದೆ.

ರೈತರ ‘ಬಾರುಕೋಲು’ ರಾಜಕಾರಣಿಗಳಿಗೆ ತಾಗದಂತೆ ವಿಧಾನಸೌಧ, ರಾಜಭವನಕ್ಕೆ ಬಿಗಿ ಭದ್ರತೆ

Published On - 7:19 pm, Tue, 19 January 21