ಯಾದಗಿರಿ: ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಸ್ಥಳದಲ್ಲಿದ್ದ ಡ್ಯಾಂ ಅಧಿಕಾರಿಗಳು ಮೊಸಳೆಯನ್ನು ಕಂಡು ಗಾಬರಿಯಾಗಿದ್ದಾರೆ. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಡ್ಯಾಂ ಮೇಲೆ ಮೊಸಳೆ ಓಡಾಡಿದೆ. ಬಳಿಕ ಮೊಸಳೆಯನ್ನ ಸಿಬ್ಬಂದಿ ಸಹಾಯದಿಂದ ಜಲಾಶಯಕ್ಕೆ ಬಿಡಲಾಗಿದೆ.
Published On - 2:05 pm, Tue, 10 December 19