ದಾವಣಗೆರೆಯಲ್ಲಿ ಕಿವುಡ, ಮೂಗರ ಪ್ರತಿಭಟನೆ; ಸ್ವಯಂ ಉದ್ಯೋಗ, ಸರ್ಕಾರಿ ಸೇವೆಗೆ ಸೇರಲು ನೆರವು ಕೋರಿ ಧರಣಿ

| Updated By: ganapathi bhat

Updated on: Feb 25, 2022 | 3:08 PM

ಸರ್ಕಾರಿ ಸೌಲಭ್ಯ ಶೇಕಡಾ 5 ರಿಂದ 6 ರಷ್ಟು ವಿಕಲಾಂಗರಿಗೆ ಸಿಗುತ್ತಿದೆ. ಪ್ರತಿಯೊಬ್ಬ ವಿಕಲಾಂಗರಿಗೆ ಸೌಲಭ್ಯ ಸಿಗುವಂತೆ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿ ಪ್ರತಿಭಟನಾ ನಿರತ ಕಿವುಡ, ಮೂಗ ಯುವಕರಿಂದ ಆಗ್ರಹ ವ್ಯಕ್ತಪಡಿಸಲಾಗಿದೆ.

ದಾವಣಗೆರೆಯಲ್ಲಿ ಕಿವುಡ, ಮೂಗರ ಪ್ರತಿಭಟನೆ; ಸ್ವಯಂ ಉದ್ಯೋಗ, ಸರ್ಕಾರಿ ಸೇವೆಗೆ ಸೇರಲು ನೆರವು ಕೋರಿ ಧರಣಿ
ದಾವಣಗೆರೆಯಲ್ಲಿ ಕಿವುಡ, ಮೂಗರ ಪ್ರತಿಭಟನೆ
Follow us on

ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಾವಣಗೆರೆಯಲ್ಲಿ ಕಿವುಡ, ಮೂಗರ ಪ್ರತಿಭಟನೆ ನಡೆಸಲಾಗಿದೆ. ದಾವಣಗೆರೆಯ ಜಯದೇವ ವೃತ್ತದಲ್ಲಿ ಸುಡುಬಿಸಿಲಿನಲ್ಲಿ ಕಿವುಡ, ಮೂಗರು ಧರಣಿ ನಡೆಸುತ್ತಿದ್ದಾರೆ. ಸ್ವಯಂ ಉದ್ಯೋಗ ನಡೆಸಲು, ಸರ್ಕಾರಿ ಸೇವೆಗೆ ಸೇರಲು ನೆರವು ಕೋರಿ ಧರಣಿ ನಡೆಸಲಾಗಿದೆ. ಕಳೆದ 3 ಗಂಟೆಯಿಂದ ಸುಡುಬಿಸಿಲಲ್ಲಿ ಕಿವುಡ, ಮೂಗರು ಧರಣಿ ನಿರತರಾಗಿದ್ದಾರೆ.

ಸರ್ಕಾರಿ ಸೌಲಭ್ಯ ಶೇಕಡಾ 5 ರಿಂದ 6 ರಷ್ಟು ವಿಕಲಾಂಗರಿಗೆ ಸಿಗುತ್ತಿದೆ. ಪ್ರತಿಯೊಬ್ಬ ವಿಕಲಾಂಗರಿಗೆ ಸೌಲಭ್ಯ ಸಿಗುವಂತೆ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿ ಪ್ರತಿಭಟನಾ ನಿರತ ಕಿವುಡ, ಮೂಗ ಯುವಕರಿಂದ ಆಗ್ರಹ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಕುಂದಗೋಳ ಕುರಿಗಾಹಿ ಹತ್ಯೆ; ಚಿನ್ನದಾಸೆಗೆ ಮಹಿಳೆ ಉಸಿರು ನಿಲ್ಲಿಸಿದ ಕಿರಾತಕ, ಮಹಿಳೆ ಮರ್ಡರ್‌ ಖಂಡಿಸಿ ಬೃಹತ್‌ ಪ್ರತಿಭಟನೆ

ಇದನ್ನೂ ಓದಿ: ದಾವಣಗೆರೆ ಹರಿಹರದಲ್ಲಿ ತುಂಗಭದ್ರಾ ಆರತಿ ಮಂಟಪಕ್ಕೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ