ಹುಬ್ಬಳ್ಳಿ: ಜೊಮ್ಯಾಟೊ ಆರ್ಡರ್ನಲ್ಲಿ ಚಿಕನ್ ಜೊತೆ ಬಂತು ಮಿಕ್ಸರ್ ಬ್ಲೇಡ್
ಊಟ ಮಾಡುವಾಗ ಚಿಕನ್ ಫಿಸ್ನಲ್ಲಿ ಮಿಕ್ಸರ್ ಬ್ಲೆಡ್ ಕಾಣಿಸಿಕೊಂಡಿದೆ. ಈ ಬಗ್ಗೆ ಜೂಮಾಟೋ ಆ್ಯಪ್ ಮತ್ತು ಹೋಟೆಲ್ನವರಿಗೆ ವಿಚಾರಿಸಿದರೆ ಹಾರಿಕೆ ಉತ್ತರ ನೀಡಿದ್ದಾರೆ.
ಹುಬ್ಬಳ್ಳಿ: ಜೊಮ್ಯಾಟೊ ಆರ್ಡರ್ನಲ್ಲಿ ಚಿಕನ್ ಜತೆ ಮಿಕ್ಸರ್ ಬ್ಲೇಡ್ ಬಂದಂತಹ ಘಟನೆ ನಗರದಲ್ಲಿ ನಡೆದಿದೆ. ಗ್ರಾಹಕ ಎಚ್ಚೆತ್ತಕೊಂಡಿದ್ದು, ಭಾರೀ ಅಪಾಯ ತಪ್ಪಿದೆ. ಮಲ್ಲಿಕಾರ್ಜುನ ಎಂಬುವವರು ಜೊಮ್ಯಾಟೊ ಆ್ಯಪ್ ಮೂಲಕ ವಿದ್ಯಾನಗರದ ಪಂಜುರ್ಲಿ ಹೋಟೆಲ್ನಿಂದ ಚಿಕನ್ ಸುಕ್ಕಾ ಆರ್ಡರ್ ಮಾಡಿದ್ದರು. ಊಟ ಮಾಡುವಾಗ ಚಿಕನ್ ಫಿಸ್ನಲ್ಲಿ ಮಿಕ್ಸರ್ ಬ್ಲೇಡ್ ಕಾಣಿಸಿಕೊಂಡಿದೆ. ಈ ಬಗ್ಗೆ ಜೂಮಾಟೋ ಆ್ಯಪ್ ಮತ್ತು ಹೋಟೆಲ್ನವರಿಗೆ ವಿಚಾರಿಸಿದರೆ ಹಾರಿಕೆ ಉತ್ತರ ನೀಡಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.