ಹುಬ್ಬಳ್ಳಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (HESCOM) ಹುಬ್ಬಳ್ಳಿಯ (Hubli) ಹೃದಯ ಭಾಗದಲ್ಲಿರುವ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಈ ನಗರಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇಲ್ಲಿದೆ ನಗರಗಳ ಪಟ್ಟಿ
ಶಾ ಬಜಾರ್, ಸಿಬಿಟಿ ಕಿಲ್ಲಾ, ತೊರವಿಗಲ್ಲಿ, ಮಂಗಳವಾರ ಪೇಟ, ರುದ್ರಾಕ್ಷಿ ಮಠ, ವಿಟ್ಟವಾ ಗಲ್ಲಿ, ವಾಲ್ವೇಕರ್ ಗಲ್ಲಿ, ಇಟಗಿ ಮಾರುತಿ ಗಲ್ಲಿ, ರಾಧಾಕೃಷ್ಣ ಗಲ್ಲಿ, ಬಾಲತಿ ಗಲ್ಲಿ, ಬಾರದಾನ ಶಾಲೆ, ಎಂಜಿ ಮಾರ್ಕೆಟ್, ಹಿರೇಪೇಟೆ, ಬಮ್ಮಾಪೂರ ಓಣಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಕರೆಂಟ್ ಕಟ್ ಆಗಲಿದೆ.
ಹಾಗೇ ಗೊಲ್ಲರ ಓಣಿ, ಕೆಬಿ ನಗರ, ಗಂಟಿಗೇರಿ ಓಣಿ, ಯಪ್ಪಾಪೂರ ಓಣಿ, ಗ್ರಾಡನ್ ಪೇಟ, ಬಂಕಾಪುರ ಓಣಿ, ಬಂಕಾಪುರ ಓಣಿ, ವೀರಾಪುರ ಓಣಿ, ಕುಲಕರ್ಣಿ ಗಲ್ಲಿ, ಮಹಾಬಲೇಶ್ವರ ಗುಡಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ವಿದ್ಯುತ್ ಇರುವುದಿಲ್ಲ. ಇದನ್ನು ಹೊರತಾಗಿಯೂ ಬೇರೆ ನಗರಗಳಲ್ಲಿ ಕರೆಂಟ್ ಕಟ್ ಆಗಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ