ಡಾ. ನೀರಜ್‌ ಪಾಟೀಲ್ ಗುಣಮುಖ, ವೈದ್ಯ ವೃತ್ತಿಗೆ ಮರಳಲು ಸಿದ್ಧತೆ

ಲಂಡನ್​: ಲಂಡನ್​ನಿಂದ ಮತ್ತೊಂದು ಸಂತಸದ ಸುದ್ದಿ ಕೇಳಿಬಂದಿದೆ. ಮೊನ್ನೆಯಷ್ಟೇ ಅಲ್ಲಿನ ಪ್ರಧಾನಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದರು. ಅವರಿಗೆಒಂದು ಮುದ್ದಾದ ಗಂಡು ಮಗುವೂ ಆಯಿತು. ಇದೀಗ ಹೆಮ್ಮೆಯ ಕನ್ನಡಿಗ ಡಾ.ನೀರಜ್‌ ಪಾಟೀಲ್‌ ಅವರೂ ಕೂಡ ಕೊರೊನಾದಿಂದ ಗುಣಮುಖರಾಗಿದ್ದಾರೆ. ವೈದ್ಯ ವೃತ್ತಿಗೆ ಮರಳಲು ಸಿದ್ದತೆ ನಡೆಸಿರುವ ನೀರಜ್ ಪಾಟೀಲ್, ಲಂಡನ್ ನಲ್ಲಿ ಕೊರೊನಾ ಆಸ್ಪತ್ರೆಯಿಂದ ಮರಳಿದ್ದಾರೆ. With the blessing of God & the prayers of my family, friends, and well-wishers, I […]

ಡಾ. ನೀರಜ್‌ ಪಾಟೀಲ್ ಗುಣಮುಖ, ವೈದ್ಯ ವೃತ್ತಿಗೆ ಮರಳಲು ಸಿದ್ಧತೆ

Updated on: May 01, 2020 | 6:02 PM

ಲಂಡನ್​: ಲಂಡನ್​ನಿಂದ ಮತ್ತೊಂದು ಸಂತಸದ ಸುದ್ದಿ ಕೇಳಿಬಂದಿದೆ. ಮೊನ್ನೆಯಷ್ಟೇ ಅಲ್ಲಿನ ಪ್ರಧಾನಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದರು. ಅವರಿಗೆಒಂದು ಮುದ್ದಾದ ಗಂಡು ಮಗುವೂ ಆಯಿತು.

ಇದೀಗ ಹೆಮ್ಮೆಯ ಕನ್ನಡಿಗ ಡಾ.ನೀರಜ್‌ ಪಾಟೀಲ್‌ ಅವರೂ ಕೂಡ ಕೊರೊನಾದಿಂದ ಗುಣಮುಖರಾಗಿದ್ದಾರೆ. ವೈದ್ಯ ವೃತ್ತಿಗೆ ಮರಳಲು ಸಿದ್ದತೆ ನಡೆಸಿರುವ ನೀರಜ್ ಪಾಟೀಲ್, ಲಂಡನ್ ನಲ್ಲಿ ಕೊರೊನಾ ಆಸ್ಪತ್ರೆಯಿಂದ ಮರಳಿದ್ದಾರೆ.

Published On - 6:01 pm, Fri, 1 May 20