ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಗಾಳಿಯ ವೇಗ: ಲಂಗರು ಹಾಕಿದ ನೂರಾರು ಬೋಟ್​​​​​ ಗಳು

Edited By:

Updated on: May 17, 2026 | 5:57 PM

ಒಂದೆಡೆ ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಾಗಿದೆ. ಕಳೆದ ಮೂರು ದಿನಗಳಿಂದ ಗಂಟೆಗೆ 40 ರಿಂದ 55km.ವೇಗದಲ್ಲಿ ಗಾಳಿ ಬಿಸುತ್ತಿದೆ. ಇದರಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿಯ ಬೈಥಕೊಲ್ ಬಂದರಿನಲ್ಲಿ ನೂರಕ್ಕೂ ಹೆಚ್ಚು ಬೋಟ್ ಗಳಿಗೆ ಲಂಗರು ಹಾಕಲಾಗಿದೆ. ಪ್ರತಿ ವರ್ಷ ಜೂನ್ 1 ರಿಂದ ಅಧಿಕೃತ ಮೀನುಗಾರಿಕೆ ಬಂದ್ ಆಗುತ್ತೆ. ಆದ್ರೆ ಈ ವರ್ಷ ಹವಾಮಾನ ವೈಪರಿತ್ಯದಿಂದ. ಅವಧಿ ಪೂರ್ವ ಮೀನುಗಾರಿಕೆ ನಿರ್ಬಂಧಿಸುವ ಸಾಧ್ಯತೆ ಇದೆ.

ಕಾರವಾರ, (ಮೇ 17): ಒಂದೆಡೆ ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದಲ್ಲಿ (Arabian Sea) ಗಾಳಿಯ ವೇಗ ಹೆಚ್ಚಾಗಿದೆ. ಕಳೆದ ಮೂರು ದಿನಗಳಿಂದ ಗಂಟೆಗೆ 40 ರಿಂದ 55km.ವೇಗದಲ್ಲಿ ಗಾಳಿ ಬಿಸುತ್ತಿದೆ. ಇದರಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿಯ ಬೈಥಕೊಲ್ ಬಂದರಿನಲ್ಲಿ (Baithkol Port) ನೂರಕ್ಕೂ ಹೆಚ್ಚು ಬೋಟ್ ಗಳಿಗೆ ಲಂಗರು ಹಾಕಲಾಗಿದೆ. ಪ್ರತಿ ವರ್ಷ ಜೂನ್ 1 ರಿಂದ ಅಧಿಕೃತ ಮೀನುಗಾರಿಕೆ ಬಂದ್ ಆಗುತ್ತೆ. ಆದ್ರೆ ಈ ವರ್ಷ ಹವಾಮಾನ ವೈಪರಿತ್ಯದಿಂದ. ಅವಧಿ ಪೂರ್ವ ಮೀನುಗಾರಿಕೆ ನಿರ್ಬಂಧಿಸುವ ಸಾಧ್ಯತೆ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More