DK ಶಿವಕುಮಾರ್ ಆಸ್ತಿ ಲೆಕ್ಕ ಹಾಕುವಲ್ಲಿ ಎಡವಿತಾ CBI? ಅನುಸರಿಸಿದ ಮಾನದಂಡ ಯಾವುದು?

ಬೆಂಗಳೂರು: ಮೂರು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೆ ಕ್ಯಾಲುಕುಲೇಟೆಡ್ ದಾಳಿ ನಡೆಸಿದ್ದ CBI, ದಾಳಿ ವೇಳೆ ಮತ್ತೆ ಹಚ್ಚಿದ ಆಸ್ತಿ ಮೊತ್ತವನ್ನು ಕ್ಯಾಲುಕುಲೇಟ್​ ಮಾಡುವಲ್ಲಿ ಎಡವಿತಾ? ಎಂಬ ಪ್ರಶ್ನೆ ಈಗೆ ಚರ್ಚೆಗೆ ಗ್ರಾಸವಾಗಿದೆ. ಸಿಬಿಐ ಲೆಕ್ಕಕ್ಕೂ, ಡಿಕೆಶಿ ಹೇಳಿದ ಮೌಲ್ಯಕ್ಕೂ ಅಜಗಜಾಂತರ: ದಾಳಿ ಹಿನ್ನೆಲೆಯಲ್ಲಿ ಸಿಬಿಐ ದಾಖಲಿಸಿದ್ದ FIR ಅನುಸಾರ 2013ರಲ್ಲಿ ಡಿಕೆಶಿ ಆಸ್ತಿ ಮೌಲ್ಯ 33 ಕೋಟಿ ರೂಪಾಯಿಯಿತ್ತು. ಆದರೆ ಡಿಕೆಶಿ ಚುನಾವಣಾ ಅಫಿಡವಿಟ್​ನಲ್ಲಿ ಘೋಷಿಸಿರುವುದೇ […]

DK ಶಿವಕುಮಾರ್ ಆಸ್ತಿ ಲೆಕ್ಕ ಹಾಕುವಲ್ಲಿ ಎಡವಿತಾ CBI? ಅನುಸರಿಸಿದ ಮಾನದಂಡ ಯಾವುದು?
Follow us
ಸಾಧು ಶ್ರೀನಾಥ್​
|

Updated on:Oct 07, 2020 | 4:00 PM

ಬೆಂಗಳೂರು: ಮೂರು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೆ ಕ್ಯಾಲುಕುಲೇಟೆಡ್ ದಾಳಿ ನಡೆಸಿದ್ದ CBI, ದಾಳಿ ವೇಳೆ ಮತ್ತೆ ಹಚ್ಚಿದ ಆಸ್ತಿ ಮೊತ್ತವನ್ನು ಕ್ಯಾಲುಕುಲೇಟ್​ ಮಾಡುವಲ್ಲಿ ಎಡವಿತಾ? ಎಂಬ ಪ್ರಶ್ನೆ ಈಗೆ ಚರ್ಚೆಗೆ ಗ್ರಾಸವಾಗಿದೆ.

ಸಿಬಿಐ ಲೆಕ್ಕಕ್ಕೂ, ಡಿಕೆಶಿ ಹೇಳಿದ ಮೌಲ್ಯಕ್ಕೂ ಅಜಗಜಾಂತರ: ದಾಳಿ ಹಿನ್ನೆಲೆಯಲ್ಲಿ ಸಿಬಿಐ ದಾಖಲಿಸಿದ್ದ FIR ಅನುಸಾರ 2013ರಲ್ಲಿ ಡಿಕೆಶಿ ಆಸ್ತಿ ಮೌಲ್ಯ 33 ಕೋಟಿ ರೂಪಾಯಿಯಿತ್ತು. ಆದರೆ ಡಿಕೆಶಿ ಚುನಾವಣಾ ಅಫಿಡವಿಟ್​ನಲ್ಲಿ ಘೋಷಿಸಿರುವುದೇ ಬೇರೆ ಎಂಬಂತಾಗಿದೆ. 2013ರಲ್ಲಿ ಡಿಕೆಶಿ ಬಳಿ 251 ಕೋಟಿ ರೂಪಾಯಿ ಆಸ್ತಿ ಇತ್ತು.‌ 2018ರ ಏಪ್ರಿಲ್ ಅಂತ್ಯದ ವೇಳೆಗೆ 62 ಕೋಟಿ ರೂ. ಆಸ್ತಿಯಾಗಿತ್ತು. ಆದ್ರೆ ಡಿಕೆಶಿ ಬಳಿ ₹162 ಕೋಟಿ ಆಸ್ತಿ ಎಂದು FIRನಲ್ಲಿ ಉಲ್ಲೇಖಗೊಂಡಿದೆ.

ಫ್ಯಾಕ್ಚುಯಲ್ ಎರರ್? ಹಾಗಾದ್ರೆ ಆಕ್ಚುಯಲ್ಸ್​ ಏನು!? ಇನ್ನು, 2018ರಲ್ಲಿ ಡಿಕೆಶಿ ಘೋಷಿಸಿದ್ದು 840 ಕೋಟಿ ರೂ ಆಸ್ತಿ. 2018ರ ಚುನಾವಣಾ ಅಫಿಡವಿಟ್​ನಲ್ಲಿ ಇದನ್ನು ಘೋಷಿಸಿದ್ದರು. ಹಾಗಾದರೆ ಡಿಕೆಶಿ ಆಸ್ತಿ ಲೆಕ್ಕ ಹಾಕುವಲ್ಲಿ CBI ಫ್ಯಾಕ್ಚುಯಲ್ ಎರರ್ ಮಾಡಿತಾ? ಸಿಬಿಐ ಕಣ್ಣಿಗೆ ಕಾಣುವಂತೆ ಎಡವಿತಾ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಹಾಗಾದ್ರೆ ಆಸ್ತಿ ಲೆಕ್ಕ ಹಾಕಲು ಯಾವ ಮಾನದಂಡ ಅನುಸರಿಸಿದೆ ಸಿಬಿಐ? ಆಸ್ತಿಯ ಸಬ್ ರಿಜಿಸ್ಟ್ರಾರ್​ ಮೌಲ್ಯ ಪರಿಗಣಿಸಿದೆಯೋ ಅಥವಾ ಮಾರುಕಟ್ಟೆಯ ಮೌಲ್ಯ ಪರಿಗಣಿಸಿದೆಯೋ ಎಂಬುದು ಸ್ಪಷ್ಟವಾಗಿಲ್ಲ.

Published On - 3:58 pm, Wed, 7 October 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ