Holi Celebration 2021: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಭೂಂತಿ ತಾಂಡಾದಲ್ಲಿ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಅವರ ತಾಂಡಾದ ಜನರು ತಮ್ಮ ಸಾಂಪ್ರದಾಯಕ ಉಡುಗೆಗಳನ್ನು ತೊಟ್ಟು ಲಂಬಾಣಿ ಹಾಡಿಗೆ ಹೆಜ್ಜೆ ಹಾಕಿದರು. ಇನ್ನೂ ಸಚಿವ ಪ್ರಭು ಚೌವ್ಹಾಣ್ ಕೂಡ ತಮ್ಮ ಧರ್ಮಪತ್ನಿಯ ಜೊತೆಗೆ ಲಂಬಾಣಿ ಹಾಡಿಗೆ ಹೆಜ್ಜೆ ಹಾಕಿದ್ದಲ್ಲದೇ ಅಭಿಮಾನಿಗಳ ಜೊತೆಗೆ ಕುಣಿದು ಕುಪ್ಪಳಿದರು.
1 / 8
ಬಾಗಲಕೋಟೆಯ ಹೋಳಿ ಸಂಭ್ರಮ ಸಡಗರ
2 / 8
ಬೆಂಗಳೂರಿನಲ್ಲಿ ಚಿಣ್ಣರ ಹೋಳಿ ಆಚರಣೆ
3 / 8
ಬೆಂಗಳೂರಿನಲ್ಲಿ ಯುವಕರ ವಿಶಿಷ್ಟ ಶೈಲಿಯ ಹೋಳಿ ಕುಣಿತ
4 / 8
ಸಚಿವ ಪ್ರಭು ಚೌವ್ಹಾಣ್ ಬೀದರ್ನಲ್ಲಿ ಹೋಳಿ ಆಚರಿಸಿದರು.
5 / 8
ದಾವಣಗೆರೆಯಲ್ಲಿ ಮಗುವಿಗೆ ಬಣ್ಣ ಹಚ್ಚಿ ಹೋಳಿ ಸಂಭ್ರಮ
6 / 8
ಹಾವೇರಿಯಲ್ಲಿ ಹೋಳಿಕಾ ದಹನ್
7 / 8
ಶಿವಮೊಗ್ಗದಲ್ಲಿ ಪೂಜೆ ಸಲ್ಲಿಸಿ ಹೋಳಿ ಆಚರಣೆ
8 / 8
ಬಾಗಲಕೋಟೆಯಲ್ಲಿ ಮಕ್ಕಳು ಆಕಳಿನೊಂದಿಗೆ ವಿಶೇಷ ಶೈಲಿಯಲ್ಲಿ ಹೋಳಿ ಆಚರಿಸಿದ ಚಿತ್ರಣ