AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್​ಗೆ ಕೊರೊನಾ ದೃಢ

ಕಲಬುರಗಿ: ಕಾಂಗ್ರೆಸ್ ನ ಮುಖ್ಯ ಸಚೇತಕ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದ ಶಾಸಕ ಡಾ.ಅಜಯ್ ಸಿಂಗ್ ತಮಗೆ ಕೊರೊನಾ ದೃಢ ಪಟ್ಟಿರುವ ವಿಚಾರವನ್ನ ತಾವೇ ಬಹಿರಂಗಪಡಿಸಿದ್ದಾರೆ. ಸಧ್ಯಕ್ಕೆ ಶಾಸಕ ಡಾ.ಅಜಯ್ ಸಿಂಗ್ ರವರು ಕಳೆದೆರಡು ವಾರಗಳಿಂದ ಹೋಮ್ ಕ್ವಾರಂಟೈನಲ್ಲಿದ್ದು, ತಮಗೆ ಯಾವುದೇ ಕೊರೊನಾ ಲಕ್ಷಣಗಳು ಇಲ್ಲದಿದ್ದರೂ ಸಹ ಕೊರೊನಾ ವರದಿ ಪಾಸಿಟಿವ್ ಬಂದಿರುವುದಾಗಿ ತಿಳಿಸಿದ್ದಾರೆ, ,ಜೊತೆಗೆ ತಮ್ಮ ಸಂಪರ್ಕದಲ್ಲಿದ್ದ ಹಾಗೂ ಪ್ರಾಥಮಿಕ ಸಂಪರ್ಕಕ್ಕದಲ್ಲಿದ್ದವರು ಸಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ. I have tested positive […]

ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್​ಗೆ ಕೊರೊನಾ ದೃಢ
ಸಾಧು ಶ್ರೀನಾಥ್​
| Updated By: |

Updated on:Jul 10, 2020 | 9:31 PM

Share

ಕಲಬುರಗಿ: ಕಾಂಗ್ರೆಸ್ ನ ಮುಖ್ಯ ಸಚೇತಕ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದ ಶಾಸಕ ಡಾ.ಅಜಯ್ ಸಿಂಗ್ ತಮಗೆ ಕೊರೊನಾ ದೃಢ ಪಟ್ಟಿರುವ ವಿಚಾರವನ್ನ ತಾವೇ ಬಹಿರಂಗಪಡಿಸಿದ್ದಾರೆ.

ಸಧ್ಯಕ್ಕೆ ಶಾಸಕ ಡಾ.ಅಜಯ್ ಸಿಂಗ್ ರವರು ಕಳೆದೆರಡು ವಾರಗಳಿಂದ ಹೋಮ್ ಕ್ವಾರಂಟೈನಲ್ಲಿದ್ದು, ತಮಗೆ ಯಾವುದೇ ಕೊರೊನಾ ಲಕ್ಷಣಗಳು ಇಲ್ಲದಿದ್ದರೂ ಸಹ ಕೊರೊನಾ ವರದಿ ಪಾಸಿಟಿವ್ ಬಂದಿರುವುದಾಗಿ ತಿಳಿಸಿದ್ದಾರೆ, ,ಜೊತೆಗೆ ತಮ್ಮ ಸಂಪರ್ಕದಲ್ಲಿದ್ದ ಹಾಗೂ ಪ್ರಾಥಮಿಕ ಸಂಪರ್ಕಕ್ಕದಲ್ಲಿದ್ದವರು ಸಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.

Published On - 5:18 pm, Fri, 10 July 20