ವಿಜಯಪುರ: ಟಿಪ್ಪರ್ ಹರಿದು ಜಾರ್ಖಂಡ್ ಮೂಲದ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಪಡಗಾನೂರಿನಲ್ಲಿ ನಡೆದಿದೆ. ಪಡಗಾನೂರು ಬಳಿ ಜ್ಯೋತಿ ಕ್ರಷರ್ ಪ್ಲಾಂಟ್ನಲ್ಲಿ ಘಟನೆ ನಡೆದಿದೆ.
ಜಾರ್ಖಂಡ್ ಮೂಲದ ಕೈಲಾಸ ಮಾತುರೇ(35) ಮೃತ ಕಾರ್ಮಿಕ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
KGF: ಕೃಷಿಹೊಂಡದಲ್ಲಿ ಈಜಲು ತೆರಳಿದ್ದ ವ್ಯಕ್ತಿ ನೀರುಪಾಲು