ಕಲಬುರಗಿ: ದೀಪಾವಳಿ ಬೋನಸ್ ನೀಡಿಲ್ಲ ಎಂದು ಟವರ್ ಏರಿದ ಕಾರ್ಮಿಕ
ಕಲಬುರಗಿ ಜಿಲ್ಲೆಯ ಶಹಬಾದ್ ನಗರದಲ್ಲಿರುವ ಜೆ.ಪಿ.ಸಿಮೆಂಟ್ ಕಾರ್ಖಾನೆಯ ಕಾರ್ಮಿಕ ಮೊಹಮ್ಮದ್ ರಶೀದ್ ಬೋನೆಸ್ ನೀಡಿಲ್ಲವೆಂದು ಟವರ್ ಏರಿ ಆಕ್ರೋಶ ಹೊರ ಹಾಕಿದ್ದಾರೆ.
ಕಲಬುರಗಿ: ದೀಪಾವಳಿ ಬೋನಸ್ ನೀಡಿಲ್ಲ ಎಂದು ಕಾರ್ಮಿಕ ಟವರ್ ಏರಿದ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಶಹಬಾದ್ ನಗರದಲ್ಲಿರುವ ಜೆ.ಪಿ.ಸಿಮೆಂಟ್ ಕಾರ್ಖಾನೆಯ ಕಾರ್ಮಿಕ ಮೊಹಮ್ಮದ್ ರಶೀದ್ ಬೋನೆಸ್ ನೀಡಿಲ್ಲವೆಂದು ಟವರ್ ಏರಿ ಆಕ್ರೋಶ ಹೊರ ಹಾಕಿದ್ದಾರೆ. ಕಾರ್ಖಾನೆ ನಿಯಮ ಪ್ರಕಾರ ಬೋನಸ್ ನೀಡುತ್ತಿಲ್ಲ. ಬೋನಸ್ ನೀಡುವವರೆಗೂ ಕೆಳಗಿಳಿಯಲ್ಲ ಎಂದು ಕಾರ್ಮಿಕ ಹಠ ಹಿಡಿದಿದ್ದಾನೆ.
Latest Videos