Karnataka Weather: ಕಲಬುರಗಿಯಲ್ಲಿ ಅತಿ ಗರಿಷ್ಠ ಉಷ್ಣಾಂಶ ದಾಖಲು, ಯಾವ್ಯಾವ ಜಿಲ್ಲೆಗಳ ಹವಾಮಾನ ಹೇಗಿದೆ ಇಲ್ಲಿದೆ ಮಾಹಿತಿ

|

Updated on: Apr 13, 2023 | 7:50 AM

ಕಲಬುರಗಿಯಲ್ಲಿ 40.6 ಡಿಗ್ರಿ ಸೆಲ್ಸಿಯಸ್​ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಕಳೆದ ಒಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆಯಾಗಿತ್ತು. ಇದೀಗ ಮತ್ತೆ ಒಣಹವೆ ಮುಂದುವರೆದಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಗರುಷ್ಠ ಉಷ್ಣಾಂಶ 2-3 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Karnataka Weather: ಕಲಬುರಗಿಯಲ್ಲಿ ಅತಿ ಗರಿಷ್ಠ ಉಷ್ಣಾಂಶ ದಾಖಲು, ಯಾವ್ಯಾವ ಜಿಲ್ಲೆಗಳ ಹವಾಮಾನ ಹೇಗಿದೆ ಇಲ್ಲಿದೆ ಮಾಹಿತಿ
ಬೇಸಿಗೆ
Follow us on

ಕಲಬುರಗಿಯಲ್ಲಿ 40.6 ಡಿಗ್ರಿ ಸೆಲ್ಸಿಯಸ್​ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಕಳೆದ ಒಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆಯಾಗಿತ್ತು. ಇದೀಗ ಮತ್ತೆ ಒಣಹವೆ ಮುಂದುವರೆದಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಗರುಷ್ಠ ಉಷ್ಣಾಂಶ 2-3 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರಲಿದೆ. ಎಚ್​ಎಎಲ್​ನಲ್ಲಿ 33.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 35.7 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 34.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮತ್ತಷ್ಟು ಓದಿ: Heatwave Alert: ಈ ರಾಜ್ಯಗಳಲ್ಲಿ ಮುಂದಿನ 3 ದಿನಗಳಲ್ಲಿ ತಾಪಮಾನ 4 ಡಿಗ್ರಿಗಳಷ್ಟು ಹೆಚ್ಚುವ ಸಾಧ್ಯತೆ

ಎಲ್ಲೆಲ್ಲಿ ತಾಪಮಾನ ಹೇಗಿದೆ?
ನಗರಗಳ ಹವಾಮಾನ ವರದಿ:
ಬೆಂಗಳೂರು: 36-21 ಡಿಗ್ರಿ ಸೆಲ್ಸಿಯಸ್​
ಮಂಗಳೂರು: 34-26 ಡಿಗ್ರಿ ಸೆಲ್ಸಿಯಸ್​
ಶಿವಮೊಗ್ಗ: 40-22 ಡಿಗ್ರಿ ಸೆಲ್ಸಿಯಸ್​
ಬೆಳಗಾವಿ: 38-24 ಡಿಗ್ರಿ ಸೆಲ್ಸಿಯಸ್​
ಮೈಸೂರು: 38-21 ಡಿಗ್ರಿ ಸೆಲ್ಸಿಯಸ್​
ಮಂಡ್ಯ: 38-21 ಡಿಗ್ರಿ ಸೆಲ್ಸಿಯಸ್​
ಮಡಿಕೇರಿ: 34-18 ಡಿಗ್ರಿ ಸೆಲ್ಸಿಯಸ್​
ರಾಮನಗರ: 37-21 ಡಿಗ್ರಿ ಸೆಲ್ಸಿಯಸ್​
ಹಾಸನ: 37-20 ಡಿಗ್ರಿ ಸೆಲ್ಸಿಯಸ್​
ಚಾಮರಾಜನಗರ: 37-20 ಡಿಗ್ರಿ ಸೆಲ್ಸಿಯಸ್​
ಚಿಕ್ಕಬಳ್ಳಾಪುರ: 36-21 ಡಿಗ್ರಿ ಸೆಲ್ಸಿಯಸ್​
ಕೋಲಾರ: 36-21 ಡಿಗ್ರಿ ಸೆಲ್ಸಿಯಸ್​
ತುಮಕೂರು: 37-21 ಡಿಗ್ರಿ ಸೆಲ್ಸಿಯಸ್​
ಉಡುಪಿ: 34-27 ಡಿಗ್ರಿ ಸೆಲ್ಸಿಯಸ್​
ಕಾರವಾರ: 34-27 ಡಿಗ್ರಿ ಸೆಲ್ಸಿಯಸ್​
ಚಿಕ್ಕಮಗಳೂರು: 37-20 ಡಿಗ್ರಿ ಸೆಲ್ಸಿಯಸ್​
ದಾವಣಗೆರೆ: 40-23 ಡಿಗ್ರಿ ಸೆಲ್ಸಿಯಸ್​
ಹುಬ್ಬಳ್ಳಿ: 39-24 ಡಿಗ್ರಿ ಸೆಲ್ಸಿಯಸ್​
ಚಿತ್ರದುರ್ಗ: 38-23 ಡಿಗ್ರಿ ಸೆಲ್ಸಿಯಸ್​
ಹಾವೇರಿ: 40-23 ಡಿಗ್ರಿ ಸೆಲ್ಸಿಯಸ್​
ಬಳ್ಳಾರಿ: 40-26 ಡಿಗ್ರಿ ಸೆಲ್ಸಿಯಸ್​
ಗದಗ: 39-24 ಡಿಗ್ರಿ ಸೆಲ್ಸಿಯಸ್​
ಕೊಪ್ಪಳ: 39-25 ಡಿಗ್ರಿ ಸೆಲ್ಸಿಯಸ್​
ರಾಯಚೂರು: 41-27 ಡಿಗ್ರಿ ಸೆಲ್ಸಿಯಸ್​
ಯಾದಗಿರಿ: 41-27 ಡಿಗ್ರಿ ಸೆಲ್ಸಿಯಸ್​
ವಿಜಯಪುರ: 39-27 ಡಿಗ್ರಿ ಸೆಲ್ಸಿಯಸ್​
ಬೀದರ್: 38-26 ಡಿಗ್ರಿ ಸೆಲ್ಸಿಯಸ್​
ಕಲಬುರಗಿ: 41-28 ಡಿಗ್ರಿ ಸೆಲ್ಸಿಯಸ್​
ಬಾಗಲಕೋಟೆ: 40-27 ಡಿಗ್ರಿ ಸೆಲ್ಸಿಯಸ್​
ತುಮಕೂರು: 37-21 ಡಿಗ್ರಿ ಸೆಲ್ಸಿಯಸ್​
ಉಡುಪಿ: 34-27 ಡಿಗ್ರಿ ಸೆಲ್ಸಿಯಸ್​
ಕಾರವಾರ: 34-27 ಡಿಗ್ರಿ ಸೆಲ್ಸಿಯಸ್​
ಚಿಕ್ಕಮಗಳೂರು: 37-20 ಡಿಗ್ರಿ ಸೆಲ್ಸಿಯಸ್​
ದಾವಣಗೆರೆ: 40-23 ಡಿಗ್ರಿ ಸೆಲ್ಸಿಯಸ್​

 

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ