ವಿಳಂಬವಾಗಿ ನಡೆದ 2 ಪಿಯುಸಿ ಫಲಿತಾಂಶ ಪ್ರಕಟ

|

Updated on: Jul 14, 2020 | 12:33 PM

ಬೆಂಗಳೂರು: ಕೊರೊನಾ ಮಹಾಮಾರಿಯ ಆತಂಕದ ಮಧ್ಯೆ ವಿಳಂಬವಾಗಿ ನಡೆದಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರಕಟವಾಗಲಿದೆ. ವೆಬ್ ಸೈಟ್ ನಲ್ಲಿ ರಿಸಲ್ಟ್ ಪ್ರಕಟ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಕಳೆದ ವಾರ ಸುದ್ದಿಗೋಷ್ಟಿ ವೇಳೆ 12 ಗಂಟೆಗೆ ರಿಸಲ್ಟ್ ರಿಲೀಸ್ ಮಾಡೊದಾಗಿ ತಿಳಿಸಿದ್ರು. ಆದ್ರೆ ಅಧಿಕೃತವಾಗಿ ಘೋಷಣೆಗೂ ಮೊದಲೇ ವೆಬ್ ಸೈಟ್ ನಲ್ಲಿ ರಿಸಲ್ಟ್ ಪ್ರಕಟವಾಗಿದೆ. ಜೂನ್ 18ರಂದು ಇಂಗ್ಲೀಷ್‌ ಪರೀಕ್ಷೆಯೊಂದಿಗೆ 2019-2020 ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಕಾರ್ಯ ಸಂಪೂರ್ಣಗೊಂಡಿತ್ತು. […]

ವಿಳಂಬವಾಗಿ ನಡೆದ 2 ಪಿಯುಸಿ ಫಲಿತಾಂಶ ಪ್ರಕಟ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಮಹಾಮಾರಿಯ ಆತಂಕದ ಮಧ್ಯೆ ವಿಳಂಬವಾಗಿ ನಡೆದಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರಕಟವಾಗಲಿದೆ.

ವೆಬ್ ಸೈಟ್ ನಲ್ಲಿ ರಿಸಲ್ಟ್ ಪ್ರಕಟ
ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಕಳೆದ ವಾರ ಸುದ್ದಿಗೋಷ್ಟಿ ವೇಳೆ 12 ಗಂಟೆಗೆ ರಿಸಲ್ಟ್ ರಿಲೀಸ್ ಮಾಡೊದಾಗಿ ತಿಳಿಸಿದ್ರು. ಆದ್ರೆ ಅಧಿಕೃತವಾಗಿ ಘೋಷಣೆಗೂ ಮೊದಲೇ ವೆಬ್ ಸೈಟ್ ನಲ್ಲಿ ರಿಸಲ್ಟ್ ಪ್ರಕಟವಾಗಿದೆ.

ಜೂನ್ 18ರಂದು ಇಂಗ್ಲೀಷ್‌ ಪರೀಕ್ಷೆಯೊಂದಿಗೆ 2019-2020 ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಕಾರ್ಯ ಸಂಪೂರ್ಣಗೊಂಡಿತ್ತು. ಕೊರೊನಾ ಆತಂಕದಿಂದ ಇಂಗ್ಲೀಷ್‌ ಪರೀಕ್ಷೆಗೆ 27,022 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

Published On - 10:27 am, Tue, 14 July 20